ಸಲಹೆ

ನಿನ್ನ ನಾಳೆಗಳಲ್ಲಿ
ನಾಡಿದ್ದೂ ಇರಲಿ
ಎಂದವನು
ನಿನ್ನೆ ಗತಿಸಿದನು

ಅವನಿಗಾಗಿ ಅಳದಿರು

ನಿನ್ನ ನಾಳೆಗಳಲ್ಲಿ
ನಾಡಿದ್ದನ್ನು ಹುಡುಕು.

ಅನುಭವಿಸು

Share.
Leave A Reply Cancel Reply
Exit mobile version