ನಾನು ಈ ಹಿಂದೆ ಬರೆದಿದ್ದ ಟೆಸೆರಾಕ್ಟ್‌ ಓಸಿಆರ್ ಬಳಕೆ ಕುರಿತ ಲೇಖನದ ಆಶಯವನ್ನೇ ರದ್ದು ಮಾಡುವಂತಹ ಒಂದು ತಂತ್ರಾಂಶವು ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಿದೆ ಎಂದು ತಿಳಿಸಲು ತುಂಬಾ ಸಂತೋಷವಾಗುತ್ತಿದೆ. ವಿಯೆಟ್‌ಓಸಿಆರ್‌ ಎಂಬ ಈ ತಂತ್ರಾಂಶವನ್ನು (ವಿಂಡೋಸ್‌ ೧೦ ರಲ್ಲೂ ಸ್ಥಾಪಿಸಬಹುದು) ಬಳಸಿ ಯಾರಾದರೂ ಸುಲಭವಾಗಿ, ಮೆನ್ಯು ಆಧಾರಿತ ಸೇವೆಗಳ ಮೂಲಕ ಭಾರತೀಯ ಭಾಷೆಗಳ ಪುಟಗಳನ್ನು ಅತಿ ಹೆಚ್ಚಿನ ನಿಖರತೆಯಿಂದ ಪಠ್ಯವಾಗಿ ಪರಿವರ್ತಿಸಬಹುದಾಗಿದೆ. ಇದರಿಂದಾಗಿ ನಾನು ಈ ಹಿಂದೆ ತಿಳಿಸಿದಂತಹ ಕಮ್ಯಾಂಡ್‌ಲೈನ್‌ ಆಪರೇಶನ್‌ ಈಗ ಅನಗತ್ಯವಾಗಿದೆ! ಇದೂ ಕೂಡ ಟೆಸೆರಾಕ್ಟ್‌ ೪.೦ ಆವೃತ್ತಿಯನ್ನೇ ಅವಲಂಬಿಸಿದ ತಂತ್ರಾಂಶವಾಗಿದ್ದು ಟೆಸೆರಾಕ್ಟ್‌ನ ಮಹತ್ವವನ್ನು ಇದರಿಂದ ತಿಳಿಯಬಹುದಾಗಿದೆ.  

 

ಈ ತಂತ್ರಾಂಶವು ಇಲ್ಲಿ ಸಿಗುತ್ತದೆ: https://sourceforge.net/projects/vietocr/files/latest/download

I am happy to announce that my recent article on doing OCR operations for Indian languages using a bit complex batch file execution, has now become redundant as a r esult of VIETOCR, a new GUI based, menu driven OCR (Windows 10 compatible) based on the same Tesseract V 4.0. The results are as highly accurate as it was with the batch operation. Hence I recommend this.  

Please download the software here: https://sourceforge.net/projects/vietocr/files/latest/download

Share.

2 Comments

  1. Rajkumar Sankpal on

    ಸರ್, teseract software ನಿಂದ ಬಹಳ ಉಪಯೋಗವಾಗಿದೆ.ಈಗ vietocr try ಮಾಡುವೆ. ನಿಮ್ಮ ಲೇಖನಕ್ಕೆ ತುಂಬಾ ತುಂಬಾ ಧನ್ಯವಾದಗಳು. ಇಲ್ಲಿ ಈಗ lipikar app ನಿಂದ ಬರೆಯಲು ಕೊಂಚ ಕಿರಿಕಿರಿಯಾಗುತ್ತಿದೆ. ಒತ್ತ ಅಕ್ಷರ ಬರೆಯಲಾಗುತ್ತಿಲ್ಲ. sorry . ನಮಸ್ಕಾರ .

Leave A Reply Cancel Reply
Exit mobile version