ಕಂಪ್ಯೂಟರ್‌ ಮತ್ತು ಕನ್ನಡ: ಉಚಿತ ಪುಸ್ತಕ ಇಲ್ಲಿದೆ, ಓದಿ ಅಥವಾ ಡೌನ್‌ಲೋಡ್‌ ಮಾಡಿಕೊಳ್ಳಿ!

ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ. 

 

 

`ಕಂಪ್ಯೂಟರ್‌ ಮತ್ತು ಕನ್ನಡ’ : ಪುಸ್ತಕ ಬೇಕಾದವರಿಗೆ ಸೂಚನೆಗಳು

ಈಗಾಗಲೇ ಬೆಂಗಳೂರು ಅಲ್ಲದೆ, ಬಳ್ಳಾರಿ, ಮಂಗಳೂರು, ತೀರ್ಥಹಳ್ಳಿ ಮುಂತಾದ ಊರುಗಳಿಂದ ಬೇಡಿಕೆ ಬಂದಿದೆ. ಕೆಲವರು ವೈಯಕ್ತಿಕ ಪ್ರತಿ ಕೇಳಿದ್ದಾರೆ. ಕೆಲವರು ತಮ್ಮ ಕಾಲೇಜಿಗೆ ಕೇಳಿದ್ದಾರೆ. ಎಲ್ಲರೂ ಪುಸ್ತಕ ಪಡೆಯಲು ಮಾಡಬೇಕಾಗಿರುವುದು ಇಷ್ಟೆ:

೧) ಬೆಂಗಳೂರಿನಲ್ಲಿ ಇರುವವರು ಕಚೇರಿ ಸಮಯದಲ್ಲಿ ನಮ್ಮ ಕಚೇರಿಗೆ ಬಂದು ತಮ್ಮ ಹೆಸರು ಇತ್ಯಾದಿ ಮಾಹಿತಿ ನೀಡಿ ಪ್ರತಿಯನ್ನು ಒಯ್ಯಬಹುದು.

೨) ಬೇರೆ ಊರಿನವರು, ತಂತಮ್ಮ ಬೆಂಗಳೂರಿನ ಮಿತ್ರ/ಸಂಬಂಧಿಕರನ್ನು ಕಳಿಸಿ ಪ್ರತಿಗಳನ್ನು ಪಡೆಯಬಹುದು. ಮಿತ್ರಮಾಧ್ಯಮವು ಈ ಪುಸ್ತಕವನ್ನು ಉಚಿತವಾಗಿ ವಿತರಿಸುತ್ತದೆ; ಆದರೆ ಉಚಿತವಾಗಿ / ನಮ್ಮ ಖರ್ಚಿನಲ್ಲಿ ಅಂಚೆ ಮೂಲಕ ರವಾನೆ ಮಾಡಲಾಗುವುದಿಲ್ಲ.

೩) ಕಾಲೇಜು ವಿದ್ಯಾರ್ಥಿಗಳಿಗೆ ಬೇಕಾದವರು ಒಂದು ಅಧಿಕೃತ ಪತ್ರವನ್ನು ನಮಗೆ ಕಳಿಸಿಕೊಟ್ಟರೆ ಒಳ್ಳೆಯದು. ಅದನ್ನು ಅವರು ಈಮೈಲ್‌ ಮಾಡಿದರೂ ಸಾಕು. ಆದರೆ ಪುಸ್ತಕಗಳನ್ನು ಮಾತ್ರ ಅವರೇ ಬಂದು ತೆಗೆದುಕೊಂಡು ಹೋಗಬೇಕು. ಪಾರ್ಸೆಲ್‌ ಕಳಿಸಲಾಗುವುದಿಲ್ಲ.

೪) ಮಿತ್ರಮಾಧ್ಯಮದ ಬೆಂಬಲಿಗರು ಬೇರೆ ಊರಿಗೆ ಹೋಗುವುದಿದ್ದರೆ, ಅಲ್ಲಿ ಬೇಡಿಕೆ ಇದ್ದರೆ ಆಗ ಮಾತ್ರ ನಾವೇ ತಂದುಕೊಡುತ್ತೇವೆ. ಒಟ್ಟಿನಲ್ಲಿ ರವಾನೆಗೆ ಆದಷ್ಟೂ ಖರ್ಚು ಮಾಡಬಾರದು ಎಂದು ನಿರ್ಧರಿಸಿದ್ದೇವೆ.

ಮಿತ್ರಮಾಧ್ಯಮದ ಚಟುವಟಿಕೆಗಳನ್ನು ಬೆಂಬಲಿಸುವ ರಿವರ್‌ಥಾಟ್ಸ್‌ ಸಂಸ್ಥೆಯ ಕಚೇರಿಯಲ್ಲಿ ಈ ಪುಸ್ತಕದ ಮುದ್ರಿತ ಪ್ರತಿಗಳು ಸಿಗುತ್ತವೆ:

ರಿವರ್‌ಥಾಟ್ಸ್‌ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌
ನಂ ೭೨/೧, ಮೂರನೆಯ ಮಹಡಿ (ಲಿಫ್ಟ್‌ ಇಲ್ಲ!)
೧ನೇ ಕ್ರಾಸ್‌, ಶಂಕರಪಾರ್ಕ್‌, ಶಂಕರಪುರಂ
ಬೆಂಗಳೂರು ೫೬೦೦೦೪

ಕಚೇರಿ ದೂರವಾಣಿ: ೨೨೪೨೬೪೩೩

ನಕಾಶೆ ಇಲ್ಲಿದೆ (ಕೊಂಡಿ ಕ್ಲಿಕ್‌ ಮಾಡಿರಿ) https://goo.gl/maps/1tzlS

The hard copies of “COMPUTER MATTHU KANNADA” are now made available at ‪#‎Riverthoughts‬ office.
Our Address:
RIVERTHOUGHTS MEDIA PRIVATE LIMITED
#72/1, 3rd Floor, 1st Cross, Shankara Park, Shankarapuram
BENGALURU 560 004
Call Land-line 080 22426433
Visit our webpage: www.mitramaadhyama.co.in
Get alerts from our Facebook Page: www.facebook.com/mitramaadhyama

— at https://goo.gl/maps/1tzlS.

Share.
Leave A Reply Cancel Reply
Exit mobile version