ಮಂತ್ರಿ ಸ್ವ್ಕೇರ್ ಬಗ್ಗೆ ನಾನು ಬರೆದ ಲೇಖನವನ್ನು ಓದಿದ್ದೀರಿ. ಧನ್ಯವಾದಗಳು. ಈ ಮಂತ್ರಿ ಸ್ಕ್ವೇರ್‌ನ ಮಾಲೀಕ ಸುಶೀಲ್ ಮಂತ್ರಿ ಯಾರು ಎಂದು ಇಂಟರ್‌ನೆಟ್‌ನಲ್ಲಿ ಸ್ವಲ್ಪ ಹುಡುಕಿದಾಗ ಈ ಕಾನೂನಾತ್ಮಕ ವಿಷಯಗಳು ಸಿಕ್ಕವು. ಸುಶೀಲ್ ಬಗ್ಗೆ ಬೇಕಾದಷ್ಟು ಒಳ್ಳೆಯ ವರದಿಗಳೂ ಬಂದಿವೆ. ಆದರೆ ಅಧಿಕೃತ , ಸಾಂಸ್ಥಿಕ ದಾಖಲೆಗಳನ್ನು ನೋಡಿದರೆ, ಈ ವ್ಯಕ್ತಿ ಮತ್ತು ಇತರೆ ಹಲವು ವ್ಯಕ್ತಿಗಳು ಸೇರಿ ಹೂಡಿಕೆ ವ್ಯವಹಾರದಲ್ಲಿ ಸಾಕಷ್ಟು ಅಕ್ರಮವನ್ನು ಮಾಡಿದ ಆರೋಪಗಳಿಗೆ, ದಂಡಕ್ಕೆ ತುತ್ತಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ.

ಉದಾಹರಣೆಗೆ, ನೀವು ವಾಚ್‌ಔಟ್ ಇನ್ವೆಸ್ಟರ್ಸ್ ಎಂಬ ಕೇಂದ್ರ ಸರ್ಕಾರದ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟಿನಲ್ಲಿ ಸುಶೀಲ್ ಮಂತ್ರಿ ಎಂದು ಹುಡುಕಿದರೆ ಈ ಮಾಹಿತಿ ಮೂಡುತ್ತದೆ:

  SUSHIL MANTRI 
  FIRST CUSTODIAN FUND (INDIA) LTD.,THE(Member : NSE)

SEBI  VIOLATED REGULATIONS 6 (A) TO (D) OF SEBI (PFUTP) REGULATIONS, 1995   PROSECUTION LAUNCHED
  SUSHIL MANTRI 
  FIRST CUSTODIAN FUND (INDIA) LTD.,THE

SEBI  VIOLATED REGULATIONS 6 (A) TO (D) OF SEBI (PFUTP) REGULATIONS, 1995   PROSECUTION LAUNCHED
  SUSHIL MANTRI 
  FIRST CUSTODIAN FUND (INDIA) LTD.,THE(Member : NSE)

SEBI  ISSUED BOGUS CONTRACT NOTESCOMMITTED IRREGULARITIES IN RESPECT OF CONTRACT NOTESDELAYED PAYMENTS TO CLEARING BANKS

EXECUTED ONE-SIDED TRANSACTIONS

DELAYED DELIVERY OF SECURITIES TO CLIENTS 

DEBARRED/RESTRAINED FROM BUYING/SELLING/DEALING IN SECURITIES/SPECIFIED SCRIPS DIRECTLY/INDIRECTLY FROM 14-JUL-2003 TILL FURTHER ORDERS
  SUSHIL MANTRI 
  FIRST CUSTODIAN FUND (INDIA) LTD.,THE(Member : NSE)

SEBI  ACTED BEYOND THE MANDATE GIVEN BY THE CLIENTSENGAGED IN TRANSACTIONS OTHER THAN ARBITRAGE TRANSACTIONSIRREGULARITIES IN REGISTRATION OF CLIENTS

DELAYED MAKING PAYMENTS TO CLIENTS

ISSUED FICTITIOUS CONTRACT NOTES 

SUSPENDED REGISTRATION AS STOCK BROKER FROM 14-JUL-2003 TO 13-JUL-2004
  SUSHIL MANTRI 
  FIRST CUSTODIAN FUND (INDIA) LTD.,THE

SEBI  COMMITTED SEVERAL IRREGULARITIES INCLUDING ACTING BEYOND THE MANDATEDELAYED MAKING PAYMENTS TO CLIENTSISSUED FICTITIOUS CONTRACT NOTES  DEBARRED / RESTRAINED FROM ASSOCIATING WITH / ACCESSING CAPITAL MARKET / INTERMEDIARIES FROM 14-JUL-2003 TO 13-JUL-2004DEBARRED/RESTRAINED FROM BUYING/SELLING/DEALING IN SECURITIES/SPECIFIED SCRIPS DIRECTLY/INDIRECTLY FROM 14-JUL-2003 TO 13-JUL-2004 

ಆದ್ದರಿಂದ ಸುಶೀಲ್ ಮಂತ್ರಿ ೧೯೯೯ರಲ್ಲಿ ಕೇವಲ ೧೦ ಲಕ್ಷ ರೂ.ಗಳೊಂದಿಗೆ ಬೆಂಗಳೂರಿಗೆ ಬಂದು ಈಗ ಇಂಥದ್ದೊಂದು ಸಾಮ್ರಾಜ್ಯ ಕಟ್ಟಿದ್ದಾರೆ ಎಂಬ ಜಾಹೀರಾತಿನ ಮತ್ತು ಅವರದೇ ವೆಬ್‌ಸೈಟಿನ ಮಾಹಿತಿ ಅಪೂರ್ಣ ಎಂದು ಖಂಡಿತವಾಗಿಯೂ ಹೇಳಬಹುದು.

ಈ ಎಲ್ಲ ಹಗರಣಗಳ ಪೂರ್ತಿ ವಿವರಗಳನ್ನು ನೀವು ಈ ವರ್ಡ್ ಡಾಕ್ಯುಮೆಂಟ್‌ನಿಂದ ಪಡೆಯಬಹುದು. ಎಲ್ಲವೂ ಸುಶೀಲ್ ಮಂತ್ರಿಯಿಂದಲೇ ನಡೆದ ಭಾನಗಡಿಗಳು ಎಂದು ನಾನಿಲ್ಲಿ ಹೇಳುತ್ತಿಲ್ಲ. ಆದರೆ ಸುಶೀಲ್ ಮಂತ್ರಿ ಮತ್ತು ಅವರ ನಿಕಟವರ್ತಿಗಳು ಇಂಥ ಹಲವು ವ್ಯವಹಾರಗಳಲ್ಲಿ ಪೂರ್ತಿಯಾಗಿ ಅಥವಾ ಆಂಶಿಕವಾಗಿ ಆರೋಪಿತರಾಗಿದ್ದಾರೆ.

ಫಸ್ಟ್ ಕಸ್ಟೋಡಿಯನ್ ಫಂಡ್ ಇಂಡಿಯಾ ಲಿಮಿಟೆಡ್, ಹಾರ್ವೆಸ್ಟ್ ಡೀಲ್ ಸೆಕ್ಯೂರಿಟೀಸ್ ಲಿಮಿಟೆಡ್, – ಈ ಎರಡೂ ಶೇರು ದಲ್ಲಾಳಿ ಸಂಸ್ಥೆಗಳು ಸುಶೀಲ್ ಮಂತ್ರಿಯವರಿಗೆ ನಿಕಟವಾದವು. ಕೇತನ್ ಪರೇಖ್ ಶೇರು ಹಗರಣದ ತನಿಖೆ ನಡೆಸಿದ ಜಂಟಿ ಸಂಸದೀಯ ಸಮಿತಿಯು ೨೦೦೪ರ ಡಿಸೆಂಬರ್‌ನಲ್ಲಿ ಸಲ್ಲಿಸಿದ ಕ್ರಮಾನುಷ್ಠಾನ ವರದಿಯಲ್ಲಿ ಈ ಉಲ್ಲೇಖ ಇದೆ:

ಫಸ್ಟ್ ಕಸ್ಟೋಡಿಯನ್ ಫಂಡ್ ಇಂಡಿಯಾ ಸಂಸ್ಥೆಯು ಒಂದು ವರ್ಷದ ಕಾಲ ಟ್ರೇಡಿಂಗ್ ನಿಷೇಧಕ್ಕೆ ಒಳಗಾಗಿತ್ತು. ಆಮೇಲೆ ೨೦೭ರ ಡಿಸೆಂಬರ್‌ನಲ್ಲಿ ಈ ನಿಷೇಧವನ್ನು ತೆಗೆಯಲಾಯ್ತು. ಸೆಬಿ ನಿಯಮಾವಳಿಗಳ ಉಲ್ಲಂಘನೆಗಾಗಿ ಎರಡು ಸಲ ಪ್ರಾಸಿಕ್ಯೂಶನ್‌ಗೆ ಒಳಗಾಗಿದೆ. ಅನುಮತಿ ಇಲ್ಲದೆ ತನ್ನದೇ ಒಡೆತನದ ಸಂಸ್ಥೆಗೆ ಸಾಲ ಕೊಟ್ಟಿದ್ದಕ್ಕೆ ೯ ಸಾವಿರ ರೂ.ಗಳ ದಂಡಕ್ಕೆ ಒಳಗಾಗಿತ್ತು; ಇನ್ನೊಮ್ಮೆ ರ‍್ಯಾನ್‌ಬ್ಯಾಕ್ಸಿ ಶೇರುಗಳ ಕುರಿತು ಕೃತಕ ಮಾರುಕಟ್ಟೆ ರೂಪಿಸಿ ೧.೭೫ ಲಕ್ಷ ರೂ.ಗಳ ದಂಡ ಕೊಟ್ಟಿತ್ತು. ಮತ್ತೊಮ್ಮೆ ನೆಡುಂಗಾಡಿ ಬ್ಯಾಂಕಿನ ಶೇರುಗಳ ಬೆಲೆಯನ್ನು ಕೃತಕವಾಗಿ ಹೆಚ್ಚಿಸಿದ್ದಕ್ಕೆ ೧೦.೨೫ ಲಕ್ಷ ರೂ.ಗಳನ್ನು ಸಲ್ಲಿಸಿತ್ತು. ಆಮೇಲೆ ಬ್ಲೂ ಇನ್‌ಫಾರ್ಮೇಶನ್ ಟೆಕ್ನಾಲಜಿ ಸಂಸ್ಥೆಯ ಶೇರುಗಳ ಕಾನೂನುಬಾಹಿರ ಹಸ್ತಾಂತರಕ್ಕಾಗಿ ಐದು ಲಕ್ಷ ರೂ.ಗಳ ಇತ್ಯರ್ಥ ಶುಲ್ಕವನ್ನು ನೀಡಿತ್ತು. ಈ ವಿವರಗಳನ್ನು ನೀವು ಅದೇ ವಾಚ್‌ಔಟ್ ಇನ್ವೆಸ್ಟರ್ಸ್ ವೆಬ್‌ಸೈಟಿನಲ್ಲಿ ‘ಫಸ್ಟ್ ಕಸ್ಟೋಡಿಯನ್’ ಎಂದು ಸರ್ಚ್ ಮಾಡಿ ಪಡೆಯಬಹುದು: 

  FIRST CUSTODIAN FUND (INDIA) LTD.,THE (Member : NSE)  
MANISH BANTHIA

SURENDRA KUMAR BANTHIA

SUSHIL MANTRI

SEBI  VIOLATED REGULATIONS 6 (A) TO (D) OF SEBI (PFUTP) REGULATIONS, 1995   PROSECUTION LAUNCHED  
FIRST CUSTODIAN FUND (INDIA) LTD.,THE   
  BSE  NOT COMPLIED WITH THE LISTING AGREEMENT  COMPANIES SUSPENDED FOR TRADING REVOCATION OF SUSPENSION IN TRADING  
FIRST CUSTODIAN FUND (INDIA) LTD.,THE   
MANISH BANTHIA

SURENDRA KUMAR BANTHIA

SUSHIL MANTRI

SEBI  VIOLATED REGULATIONS 6 (A) TO (D) OF SEBI (PFUTP) REGULATIONS, 1995   PROSECUTION LAUNCHED  
FIRST CUSTODIAN FUND (INDIA) LTD.,THE   
R.L.KUNDOLIA

S.G.DAS MANTRI

MCA  FAILURE TO INCLUDE NATURE AND EXTENT OF INTEREST OVER ANY SHARES ETC OF ANY DIRECTOR IN REGISTER OF DIRECTORS’ SHAREHOLDINGS, ETC (SECTION 307(3))LOANS ETC., TO COMPANIES UNDER THE SAME MANAGEMENT WITHOUT PASSING OF SPECIAL RESOLUTION OR PRIOR APPROVAL OF CENTRAL GOVERNMENT (SECTION 370(1))FAILURE TO MAINTAIN REGISTER OF INVESTMENTS (SECTION 372(8))  PROSECUTION UNDER SECTION 307(8) & SECTION 371 & SECTION 372(8) OF COMPANIES ACT: PENALTY IMPOSED RS.9,000  
FIRST CUSTODIAN FUND (INDIA) LTD.,THE (Member : NSE)  
MANISH BANTHIA

SURENDRA KUMAR BANTHIA

SUSHIL MANTRI

SEBI  ISSUED BOGUS CONTRACT NOTESCOMMITTED IRREGULARITIES IN RESPECT OF CONTRACT NOTESDELAYED PAYMENTS TO CLEARING BANKS

EXECUTED ONE-SIDED TRANSACTIONS

DELAYED DELIVERY OF SECURITIES TO CLIENTS 

DEBARRED/RESTRAINED FROM BUYING/SELLING/DEALING IN SECURITIES/SPECIFIED SCRIPS DIRECTLY/INDIRECTLY FROM 14-JUL-2003 TILL FURTHER ORDERS  
FIRST CUSTODIAN FUND (INDIA) LTD.,THE (Member : NSE)  
MANISH BANTHIA

SURENDRA KUMAR BANTHIA

SUSHIL MANTRI

SEBI  ACTED BEYOND THE MANDATE GIVEN BY THE CLIENTSENGAGED IN TRANSACTIONS OTHER THAN ARBITRAGE TRANSACTIONSIRREGULARITIES IN REGISTRATION OF CLIENTS

DELAYED MAKING PAYMENTS TO CLIENTS

ISSUED FICTITIOUS CONTRACT NOTES 

SUSPENDED REGISTRATION AS STOCK BROKER FROM 14-JUL-2003 TO 13-JUL-2004  
FIRST CUSTODIAN FUND (INDIA) LTD.,THE   
MANISH BANTHIA

SURENDRA KUMAR BANTHIA

SUSHIL MANTRI

SEBI  COMMITTED SEVERAL IRREGULARITIES INCLUDING ACTING BEYOND THE MANDATEDELAYED MAKING PAYMENTS TO CLIENTSISSUED FICTITIOUS CONTRACT NOTES  DEBARRED / RESTRAINED FROM ASSOCIATING WITH / ACCESSING CAPITAL MARKET / INTERMEDIARIES FROM 14-JUL-2003 TO 13-JUL-2004DEBARRED/RESTRAINED FROM BUYING/SELLING/DEALING IN SECURITIES/SPECIFIED SCRIPS DIRECTLY/INDIRECTLY FROM 14-JUL-2003 TO 13-JUL-2004 

FIRST CUSTODIAN FUND (INDIA) LTD.,THE   
  NSE  NOT AVAILABLE  WITHDRAWN TRADING FACILITY OF STOCK BROKER AS ON 31-OCT-2004  
FIRST CUSTODIAN FUND (INDIA) LTD.,THE (Member : NSE)  
  SEBI  INDULGED IN CREATING ARTIFICIAL VOLUMES AND FALSE MARKET IN THE SCRIP OF RANBAXY LABORATORIES LTD.VIOLATED REGULATION 7 READ WITH CODE OF CONDUCT AS SPECIFIED IN SCHEDULE 11 OF STOCK BROKER REGULATION  SUSPENDED REGISTRATION AS STOCK BROKER FROM 19-APR-2007 TO 03-MAY-2007REACHED SETTLEMENT (SETTLEMENT CHARGES RS.1,50,000, LEGAL EXPENSES RS.25,000 VIDE CONSENT ORDER DATED 20-DEC-2007) 

SAT: ORDER SET ASIDE AS APPLICANT AGREED TO PAY RS.1,75,000 AS PER CONSENT ORDER  
FIRST CUSTODIAN FUND (INDIA) LTD.,THE (Member : NSE)  
  SEBI  CREATED A FALSE AND MISLEADING APPEARANCE OF TRADING RESULTING IN ARTIFICIAL PRICE RISE IN THE SHARES OF NEDUNGADI BANK LTD.DID NOT EXERCISE DUE CARE AND DILIGENCE DURING THE TRADE IN THE SHARE OF NEDUNGADI BANK LTD.VIOLATED CODE OF CONDUCT AS PRESCRIBED UNDER STOCK BROKER REGULATIONS  SUSPENDED REGISTRATION AS STOCK BROKER FROM 07-MAY-2007 TO 06-AUG-2007REACHED SETTLEMENT (SETTLEMENT CHARGES RS.10,00,000, LEGAL EXPENSES RS.25,000 VIDE CONSENT ORDER DATED 26-MAY-2008) 

SAT: AGREED TO PAY RS. 10,25,000 AS PER CONSENT ORDER DATED 26/05/2008  
FIRST CUSTODIAN FUND (INDIA) LTD.,THE (Member : NSE)  
  SEBI  ALLEGED IRREGULAR TRANSACTIONS IN SCRIP OF BLUE INFORMATION TECHNOLOGY LTD.  REACHED SETTLEMENT (SETTLEMENT CHARGES RS.5,00,000 VIDE CONSENT ORDER DATED 20-NOV-2007)  
FIRST CUSTODIAN FUND (INDIA) LTD.,THE (Member : NSE)  
  SEBI  VIOLATED REGULATIONS 8(1) & 8(2) OF SEBI TAKEOVER CODE,1997 IN MATTER OF HOLDINGS OF SHARES OF NEDUNGADI BANK LTD.VIOLATED REGULATION 13(3) OF SEBI (PROHIBITION OF INSIDER TRADING) REGULATIONS,1992 IN MATTER OF NEDUNGADI BANK LTD.  IMPOSED PENALTY (DATE OF ORDER: 15-DEC-2008)  

ಈಗ ಯೋಚಿಸಿ: ೧೯೯೯ರಲ್ಲಿ ಕೇವಲ ಹತ್ತು ಲಕ್ಷ ರೂ.ಗಳೊಂದಿಗೆ ದಿಕ್ಕಿಲ್ಲದೆ ಬೆಂಗಳೂರಿಗೆ ಬಂದವರು ಹೀಗೆ ರಿಯಲ್ ಎಸ್ಟೇಟ್ ಸಾಮ್ರಾಜ್ಯವನ್ನೇ ಕಟ್ಟಿ ೫೦೦ ಕೋಟಿ. ರೂ.ಗಳ ಹೂಡಿಕೆಯಲ್ಲಿ ಮೆಗಾಮಾಲ್ ಕಟ್ಟುತ್ತಾರೆ ಎಂದರೆ ‘ಓಹೋ ಎಂಥ ಮುಗ್ಧ, ನೇರ ನಡೆ- ನುಡಿಯ ಜನ ಇವರು’ ಎಂದು ನಾವು ತೆಪ್ಪಗೆ ನಂಬಬೇಕೆ?

ದಾಖಲೆಗಳೇ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಡುತ್ತವೆ. ಇನ್ನು ನೀವುಂಟು; ಮಂತ್ರಿ ಸ್ಕ್ವೇರ್ ಮಾಲ್ ಉಂಟು ! ಏನಾದರೂ ನಿರ್ಧರಿಸಿ.

Share.
Leave A Reply Cancel Reply
Exit mobile version