ಬೇಳೂರು ಬ್ಲಾಗ್ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್ ಅಂದೇ ಗುರುತಿಸಿದ್ದರೆ?January 4, 2017 ರಾಮಾನುಜನ್ ಸೂತ್ರಗಳಲ್ಲಿ ಈ ಸುಳಿವು ಇದೆ ಎನ್ನುತ್ತಾರೆ ಈ ಕಾಲದ ಭೌತವಿಜ್ಞಾನಿ ಮಿಶಿವೋ ಕಾಕು. ೨೦೧೨ರ ಅಕ್ಟೋಬರ್ ೧. ಪೆನ್ಸಿಲ್ವೇನಿಯಾ ಪ್ರಾಂತದ ಸ್ಕ್ರಾಂಟನ್ ಕಲ್ಚರಲ್ ಸೆಂಟರಿನಲ್ಲಿ ಕಿಕ್ಕಿರಿದ ಸಭಿಕರೆದುರು ಭೌತ ವಿಜ್ಞಾನಿ ಮಿಶಿವೋ ಕಾಕು ಅವರಿಂದ ಭವಿಷ್ಯದ…