ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆOctober 21, 2010 ಕೊಳಕು ಡಜನ್ ವಿಷಗಳು ನಿಮಗೆ ಗೊತ್ತಿರಲೇಬೇಕು. ಇವುಗಳನ್ನು ಪಿ ಓ ಪಿ (ಪರ್ಸಿಸ್ಟೆಂಟ್ ಆರ್ಗಾನಿಕ್ ಪೊಲ್ಯುಟಂಟ್ಸ್) ಎನ್ನುತ್ತಾರೆ. ಅಂದ್ರೆ ಕನ್ನಡದಲ್ಲಿ ಇವನ್ನು ಪ್ರಕೃತಿಯಲ್ಲಿ ಖಾಯಂ ಆಗಿ ಉಳಿದುಬಿಡುವ, ಮಾಲಿನ್ಯಕಾರಕ ಇಂಗಾಲ ಆಧಾರದ ಸಂಯುಕ್ತಗಳು. ಡರ್ಟಿ ಡಜನ್…