ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…October 15, 2010 `ಉಮರನ ಒಸಗೆ’ಯನ್ನು ಯಾರು ಕೇಳಿಲ್ಲ? ಡಿವಿಜಿಯವರು ಕನ್ನಡಕ್ಕೆ ತಂದು ೧೯30ರಲ್ಲಿ ಪ್ರಕಟವಾದ ಈ ಪುಸ್ತಕದ ಮೂಲ ಕರ್ತೃ ಉಮರ್ ಖಯ್ಯಾಮ್. ಹನ್ನೊಂದನೇ ಶತಮಾನದ ಈ ಮಹಾನ್ ವ್ಯಕ್ತಿ ಬರೆದ ಚೌಪದಿಗಳನ್ನು (ರುಬೈಯಾತ್) ಮತ್ತು ಹಲವು ಕವನಗಳನ್ನು…