ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?September 18, 2010 ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರು ರಶ್ಯಾಗೆ ಹೋಗಿ, ನೀರು ಕ್ರಾಂತಿ ಮಾಡುತ್ತಿರುವೆ ಎಂದು ಸ್ವಯಂಘೋಷಣೆ ಮಾಡಿಕೊಂಡಿರುವ ವಿಕ್ಟರ್ ಪೆಟ್ರಿಕ್ ಭೇಟಿಗೆ ಹೋಗಿದ್ದರಲ್ಲ ಆಮೇಲೇನಾಯ್ತು?