ಡಿಸೆಂಬರ್ ೩೧: ನ್ಯಾಶನಲ್ ಹೈಸ್ಕೂಲು ಮೈದಾನದಲ್ಲಿ ಅದಮ್ಯ ಚೇತನದ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯDecember 20, 2008 ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಸೇವಾ . org – ಕಾರ್ಯಕ್ರಮವು ಈ ಬಾರಿಯೂ ಡಿಸೆಂಬರ್ ೩೧ರಂದು ಬೆಂಗಳೂರಿನ ನ್ಯಾಶನಲ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ. ಹೊಸ ಕ್ಯಾಲೆಂಡರ್ ವರ್ಷವನ್ನು ಸಂಕಲ್ಪದೊಂದಿಗೆ ಸ್ವಾಗತಿಸುವ ಜನಪ್ರಿಯ ಸಂಸ್ಕೃತಿ ಮೇಳವಾಗಿದೆ.…