ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಳಿ ಇರುವ ತದಡಿಯಲ್ಲಿ ೨೧೦೦ ಮೆಗಾವಾಟ್ಗಳ ಉತ್ಪಾದನಾ ಸಾಮರ್ಥ್ಯದ ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಸ್ಥಾವರವನ್ನು ಸ್ಥಾಪಿಸುವ ಕರ್ನಾಟಕ ವಿದ್ಯುತ್ ನಿಗಮದ ಪ್ರಸ್ತಾಪಕ್ಕೆ ಮೊದಲ ಹಿನ್ನಡೆ ಉಂಟಾಗಿದೆ. ಇದೇ ಜನವರಿ…
Browsing: mitramaadhyama
ವಾಲ್ಟ್ ಕೋವಾಲ್ಸ್ಕಿ ಒಬ್ಬ ಜನಾಂಗೀಯವಾದಿ. ಕೊರಿಯಾದಲ್ಲಿ ಯುದ್ಧ ಮಾಡಿ ಬಂದು ಅಮೆರಿಕಾದಲ್ಲಿ ಫೋರ್ಡ್ ಮೋಟಾರ್ ಸಂಸ್ಥೆಯಲ್ಲಿ ೫೦ ವರ್ಷ ಕೆಲಸ ಮಾಡಿದವನು. ಈಗ ಉದ್ಯಮವೆಲ್ಲ ಸತ್ತಿರುವ ಡೆಟ್ರಾಯಿಟ್ ನಗರದಲ್ಲಿ ವಾಸಿದ್ದಾನೆ. ಅವನ ಹೆಂಡತಿ ಇತ್ತೀಚೆಗಷ್ಟೆ ತೀರಿಕೊಂಡಿದ್ದಾಳೆ.…
ಅನ್ಯಗ್ರಹಜೀವಿಗಳ ಬಗ್ಗೆ ನೀವು ಎಷ್ಟೇ ಹಾಲಿವುಡ್ ಬ್ಲಾಕ್ಬಸ್ಟರ್ಗಳನ್ನು ನೋಡಿರಬಹುದು. ಎಷ್ಟೆಲ್ಲ ಸ್ಪೆಶಿಯಲ್ ಎಫೆಕ್ಟ್ಗಳನ್ನು ಅನುಭವಿಸಿ ರೋಮಾಂಚಿತರಾಗಿರಬಹುದು. ಡಿಸ್ಟ್ರಿಕ್ಟ್ ೯ ಸಿನೆಮಾವನ್ನೂ ಅದೇ ಪಟ್ಟಿಗೆ ಸೇರಿಸೋದು ಅಸಾಧ್ಯ. ಇದೂ ಅನ್ಯಗ್ರಹ ಜೀವಿಗಳನ್ನು ಕುರಿತೇ ಇದೆ; ಇಲ್ಲೂ ಹತ್ತಾರು…
ಆತ ಒಬ್ಬ ಪರ್ವತಾರೋಹಿಯೂ ಅಲ್ಲ. ಪರ್ವತಾರೋಹಿಗಳಿಗೆ ವೈದ್ಯಕೀಯ ನೆರವು ನೀಡುವ ಸಹಾಯಕ. ಆದರೂ ಕೆ೨ ಪರ್ವತದ ತುತ್ತ ತುದಿ ತಲುಪಲು ಯತ್ನಿಸಿದ. ಪ್ರೀತಿಯ ತಂಗಿಯ ಕೊರಳಹಾರವನ್ನು ಆ ಶಿಖರಾಗ್ರದಲ್ಲಿ ಹುಗಿದು ಅವಳ ನೆನಪನ್ನು ಆಗಸದೆತ್ತರದಲ್ಲಿ ನೆಡುವ…