ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕSeptember 20, 2010 ಅವತ್ತು ಆನ್ ಮ್ಯೋಂಗ್ ಚೋಲ್ ಸೆರೆಮನೆ ನಂಬರ್ ೧೧ಕ್ಕೆ ಬಂದಾಗ ಅದರ ಮೊಗಸಾಲೆಯಲ್ಲಿ ಚಿಂದಿ ಹೊದ್ದ ಪ್ರಾಣಿಗಳು ಓಡಾಡುತ್ತಿರುವುದನ್ನು ಕಂಡ. ಇವರೇನು ಮನುಷ್ಯರೆ ಎಂದು ಅಚ್ಚರಿಪಟ್ಟ. ಅವರೆಲ್ಲ ಸರಾಸರಿ ಐದು ಅಡಿ ದಾಟಿದವರೇ ಅಲ್ಲ; ನಡೆದಾಡುವ…