ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?March 17, 2010 ಮಂತ್ರಿ ಸ್ವ್ಕೇರ್ ಬಗ್ಗೆ ನಾನು ಬರೆದ ಲೇಖನವನ್ನು ಓದಿದ್ದೀರಿ. ಧನ್ಯವಾದಗಳು. ಈ ಮಂತ್ರಿ ಸ್ಕ್ವೇರ್ನ ಮಾಲೀಕ ಸುಶೀಲ್ ಮಂತ್ರಿ ಯಾರು ಎಂದು ಇಂಟರ್ನೆಟ್ನಲ್ಲಿ ಸ್ವಲ್ಪ ಹುಡುಕಿದಾಗ ಈ ಕಾನೂನಾತ್ಮಕ ವಿಷಯಗಳು ಸಿಕ್ಕವು. ಸುಶೀಲ್ ಬಗ್ಗೆ ಬೇಕಾದಷ್ಟು…