ಪ್ರತಿ ರಾತ್ರಿ ಒಂಬತ್ತೂವರೆ ಆಗುತ್ತಿದ್ದಂತೆ ಪಂಜಾಬಿನ ಭಟಿಂಡಾ ರೈಲು ನಿಲ್ದಾಣದಿಂದ ಟ್ರೈನ್ ನಂ. ೩೩೯ ನಿಧಾನವಾಗಿ ರಾಜಸ್ಥಾನದ ಬಿಕಾನೇರಿನತ್ತ ಗಾಲಿ ಎಳೆಯುತ್ತ ಸಾಗುತ್ತದೆ. ಈ ರೈಲಿನ ಹೆಸರೇ ಕ್ಯಾನ್ಸರ್ ಟ್ರೈನ್. ಪ್ರತಿದಿನ ಇಲ್ಲಿಂದ ಕನಿಷ್ಟ ೬೦…
ಯುಜಿ೯೯ ಎಂಬ ಕಾಂಡಕೊರಕ ಫಂಗಸ್ (ಸ್ಟೆಮ್ ರಸ್ಟ್) ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಅನಾಹುತ ನೋಡಿ: ಮೊದಲು ಉಗಾಂಡದಲ್ಲಿನ ಗೋಧಿಯನ್ನು ಸಂಪೂರ್ಣ ತಿಂದುಹಾಕಿದ ಈ ಫಂಗಸ್ ಕೀನ್ಯಾ, ಸುಡಾನ್, ಯೆಮೆನ್, ದಾಟಿ, ಇರಾನ್ನ್ನೂ ತಲುಪಿದೆ. ಮುಂದೆ…