ಕೊನೆಗೂ ಭಾರತ ಸರ್ಕಾರವೂ ನಾಚಿಕೆ ಬಿಟ್ಟಿದೆ. ಕಳೆದ ವಾರ ಸ್ವಿಜರ್ಲ್ಯಾಂಡಿನ ಜಿನೀವಾದಲ್ಲಿ ನಡೆದ ಸ್ಟಾಕ್ಹೋಮ್ ಸಮಾವೇಶದಲ್ಲಿ ಎಂಡೋಸಲ್ಫಾನ್ ಎಂಬ ಡರ್ಟಿ ಡಜನ್ ವಿಷಕುಟುಂಬಕ್ಕೆ ಸೇರಿದ ಮಹಾವಿಷದ ಉತ್ಪಾದನೆಯ ನಿಷೇಧ ಪ್ರಸ್ತಾಪವನ್ನು ವಿರೋಧಿಸಿದೆ. ಇದು ನಾಚಿಕೆಗೇಡಿನ ಘಟನೆ…
ಕೊಳಕು ಡಜನ್ ವಿಷಗಳು ನಿಮಗೆ ಗೊತ್ತಿರಲೇಬೇಕು. ಇವುಗಳನ್ನು ಪಿ ಓ ಪಿ (ಪರ್ಸಿಸ್ಟೆಂಟ್ ಆರ್ಗಾನಿಕ್ ಪೊಲ್ಯುಟಂಟ್ಸ್) ಎನ್ನುತ್ತಾರೆ. ಅಂದ್ರೆ ಕನ್ನಡದಲ್ಲಿ ಇವನ್ನು ಪ್ರಕೃತಿಯಲ್ಲಿ ಖಾಯಂ ಆಗಿ ಉಳಿದುಬಿಡುವ, ಮಾಲಿನ್ಯಕಾರಕ ಇಂಗಾಲ ಆಧಾರದ ಸಂಯುಕ್ತಗಳು. ಡರ್ಟಿ ಡಜನ್…