ಆಲಿಯಾ ರಶೀದ್: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್ ಗಾಯಕಿ; ಒಳಗಣ್ಣಿನ ಅಧಿನಾಯಕಿJanuary 3, 2017 ಕೆಲವು ತಿಂಗಳುಗಳ ಹಿಂದೆ ಯೂಟ್ಯೂಬ್ನಲ್ಲಿ ಹೀಗೇ ಹುಡುಕಾಡುತ್ತಿದ್ದಾಗ ಆಲಿಯಾ ರಶೀದ್ ಎಂಬ ಪಾಕಿಸ್ತಾನಿ ಗಾಯಕಿಯ ಧ್ರುಪದ್ ಶೈಲಿಯ ಹಿಂದುಸ್ತಾನಿ ಸಂಗೀತದ ವಿಡಿಯೋ ಸಿಕ್ಕಿತು. `ಆಹಾ ಎಂಥ ಪ್ರತಿಭೆ!’ ಎಂದು ಅಚ್ಚರಿಪಡುತ್ತಿದ್ದಂತೆ ಗೊತ್ತಾಗಿದ್ದು, ಆಕೆ ಕಲಿತಿದ್ದು ಭಾರತದಲ್ಲಿ,…