ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿOctober 19, 2010 ೧೯೮೭ರಲ್ಲಿ ನಾನು ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತಿನ ಸಂಶೋಧನಾ ವೇದಿಯಲ್ಲಿ ಕೆಲಸಕ್ಕೆ ಸೇರಿದ್ದೆ. ಆಗ ಅಲ್ಲಿಗೆ ಬಂದವರು ಧರಂಪಾಲ್. ಸದಾ ಯಾವುದೋ ಗಂಭೀರ ಚಿಂತನೆಯಲ್ಲಿದ್ದ ಮುಖ. ಕೊಂಚ ದಪ್ಪ ಶರೀರ. ಮೃದು ಶಾರೀರ. ಬಿಳಿ ಉಡುಗೆ. ಅಪ್ಪಟ…