ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿJune 2, 2009 ವೆಂಕಟೇಶ್ಕುಮಾರ್ ಹಿಂದುಸ್ತಾನಿ ಗಾಯನವನ್ನು ಕೇಳುತ್ತ ಕೇಳುತ್ತ ನೀವೂ ಮೈ ಮರೆಯುತ್ತೀರಿ. ಮಾಧುರ್ಯ, ಭಾವ, ಲಯ, ಎಲ್ಲವನ್ನೂ ಹದವಾಗಿ ಮಿಳಿತಗೊಳಿಸಿ ಮಂದ್ರದಿಂದ ತಾರಕಕ್ಕೆ ಏರುಹಾದಿಯಲ್ಲಿ ಸಲೀಸಾಗಿ ಜಾರಿ ಹಾಗೇ ಗೊತ್ತಾಗದಂತೆ ಮೆಲುವಾಗಿ ಇಳಿದು ನಿಮ್ಮನ್ನು ಮುದಗೊಳಿಸುತ್ತ ಹೋಗುತ್ತಾರೆ.…