ವಿದ್ಯುತ್ ಸಮಸ್ಯೆ: ಮುಖ್ಯಮಂತ್ರಿಯವರಿಗೆ ನಾಡಿನ ಗಣ್ಯರ ಬಹಿರಂಗ ಪತ್ರMarch 11, 2010 ಸುಸ್ಥಿರ ಅಭ್ಯುದಯದ ಸೂತ್ರದಲ್ಲಿ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲು ನಾಡಿನ ಗಣ್ಯರು ಮುಖ್ಯಮಂತ್ರಿಯವರಿಗೆ ಒಂದು ಬಹಿರಂಗ ಪತ್ರವನ್ನು ಬರೆದಿದ್ದಾರೆ. ಈ ಪತ್ರವು ಕನ್ನಡದ ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ನನಗೆ ತೀರ ಇತ್ತೀಚೆಗೆ ಪರಿಚಿತರಾದ ವಿದ್ಯುತ್ ವಿಶ್ಲೇಷಕ ಶ್ರೀ…