ಭಾರತದಲ್ಲಿ ಅನ್ನದಾನ : ಬೋಧನೆ ಮತ್ತು ಅಚರಣೆ – ಈ ಸಂಶೋಧನಾ ಪುಸ್ತಕವು ಒಂಬತ್ತು ಭಾಷೆಗಳಲ್ಲಿ ಪ್ರಕಟವಾಗುತ್ತಿದೆ!July 18, 2024 ಈಗ ಉತ್ತರಪ್ರದೇಶ ಮುಖ್ಯಮಂತ್ರಿಯವರಿಗೆ ಆರ್ಥಿಕ ಸಲಹೆಗಾರರಾಗಿರುವ ಕೆ ವಿ ರಾಜು ಹಾಗೂ ಸಂಶೋಧಕಿ ಎಸ್ ಮಾನಸಿ ಅವರು ಭಾರತದಲ್ಲಿರುವ ಮತಧರ್ಮಗಳಲ್ಲಿ ಆಚರಣೆಯಲ್ಲಿರುವ ಅನ್ನದಾನದ ಸಂಪ್ರದಾಯದ ಕುರಿತು ನಡೆಸಿದ ಸಂಶೋಧನಾ ಗ್ರಂಥವನ್ನು ಮೂಲ ಇಂಗ್ಲಿಶಿನಿಂದ ಕನ್ನಡ, ಹಿಂದಿ,…