Browsing: beluru sudarshana

The debate about Privacy vs. Right to knowledge (Information) is being fought in the Honorable Supreme Court of India. This entire debate is the result of…

ಮನುಷ್ಯನು ಯಂತ್ರಗಳ ದಾಸನಾಗಿದ್ದಾನೆಯೆ? ಒಂದು ಕಾಲದಲ್ಲಿ ಕಾಗದದಲ್ಲಿ ಬರೆಯುವುದೇ ದಿನಚರಿಯಾಗಿದ್ದ ನನಗೀಗ ಗಣಕಯಂತ್ರವಿಲ್ಲದೆ ಬರೆಯುವುದೇ ಕಷ್ಟವಾಗಿ ಪರಿಣಮಿಸಿದೆ. ನಾನೀಗ ಸಂಚಾರಿ ದೂರವಾಣಿ (ಮೊಬೈಲ್), ಮಿಂಚಂಚೆ (ಈ-ಮೈಲ್), ದೂರದರ್ಶನ (ಟೆಲಿವಿಜನ್), ರೇಡಿಯೋ ಇಲ್ಲದೆ ಸಂಪರ್ಕವನ್ನು ಸಾಧಿಸುವುದೇ ಕಷ್ಟ…

ಒಂದು ಕಥೆಯನ್ನು ಹುಡುಕುತ್ತ ಇನ್ನೊಂದು ಅಂತಃಕರಣ ಕಲಕುವ ಇನ್ನೊಂದು ಕಥೆ ಸಿಕ್ಕಿದ ಬ್ಲಾಗ್ ಇದು. ಇತ್ತೀಚೆಗೆ ಯಾವುದೋ ಪುಸ್ತಕ ವಿನ್ಯಾಸದಲ್ಲಿ ತೊಡಗಿದ್ದಾಗ ಮೆಟಾ ಎಂಬ ಹೆಸರಿನ ಫಾಂಟ್ ಹುಡುಕಲು ಹೋಗಿ ಮೆಟಾಫಾಂಟ್ ಎಂಬ ಸಿದ್ಧಾಂತ ಮತ್ತು…

ಅವಳೀಗ ಐರೋಪ್ಯ ಸಮುದಾಯದ  ಯಾವುದೋ ಪ್ರದೇಶದಲ್ಲಿ ಬದುಕಿದ್ದಾಳೆ. ಈಗಲೂ ಆಕೆ ಕಾಫಿ ಬಟ್ಟಲಿಗೆ ಸಕ್ಕರೆ ಹಾಕುವಾಗ ಕೈ ನಡುಗಿ ಸಕ್ಕರೆಯ ಹರಳುಗಳು ಚೆಲ್ಲಿಹೋಗುತ್ತವೆ. ಸಂಗ್ ಹೀ ರಾಂಗ್ ಹೀಗೆ ಎಲ್ಲಿಯೋ ನಿಗೂಢವಾಗಿ ಬದುಕುವುದಕ್ಕೆ ಉತ್ತರ ಕೊರಿಯಾದ…

ಕೊನೆಗೂ ಭಾರತ ಸರ್ಕಾರವೂ ನಾಚಿಕೆ ಬಿಟ್ಟಿದೆ. ಕಳೆದ ವಾರ ಸ್ವಿಜರ್‌ಲ್ಯಾಂಡಿನ ಜಿನೀವಾದಲ್ಲಿ ನಡೆದ  ಸ್ಟಾಕ್‌ಹೋಮ್ ಸಮಾವೇಶದಲ್ಲಿ ಎಂಡೋಸಲ್ಫಾನ್ ಎಂಬ ಡರ್ಟಿ ಡಜನ್ ವಿಷಕುಟುಂಬಕ್ಕೆ ಸೇರಿದ ಮಹಾವಿಷದ ಉತ್ಪಾದನೆಯ ನಿಷೇಧ ಪ್ರಸ್ತಾಪವನ್ನು ವಿರೋಧಿಸಿದೆ. ಇದು ನಾಚಿಕೆಗೇಡಿನ ಘಟನೆ…

ಕೊಳಕು ಡಜನ್ ವಿಷಗಳು ನಿಮಗೆ ಗೊತ್ತಿರಲೇಬೇಕು. ಇವುಗಳನ್ನು ಪಿ ಓ ಪಿ (ಪರ್ಸಿಸ್ಟೆಂಟ್ ಆರ್ಗಾನಿಕ್ ಪೊಲ್ಯುಟಂಟ್ಸ್) ಎನ್ನುತ್ತಾರೆ. ಅಂದ್ರೆ ಕನ್ನಡದಲ್ಲಿ ಇವನ್ನು ಪ್ರಕೃತಿಯಲ್ಲಿ ಖಾಯಂ ಆಗಿ ಉಳಿದುಬಿಡುವ, ಮಾಲಿನ್ಯಕಾರಕ ಇಂಗಾಲ ಆಧಾರದ ಸಂಯುಕ್ತಗಳು. ಡರ್ಟಿ ಡಜನ್…

೧೯೮೭ರಲ್ಲಿ ನಾನು ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತಿನ ಸಂಶೋಧನಾ ವೇದಿಯಲ್ಲಿ ಕೆಲಸಕ್ಕೆ ಸೇರಿದ್ದೆ. ಆಗ ಅಲ್ಲಿಗೆ ಬಂದವರು ಧರಂಪಾಲ್. ಸದಾ ಯಾವುದೋ ಗಂಭೀರ ಚಿಂತನೆಯಲ್ಲಿದ್ದ ಮುಖ. ಕೊಂಚ ದಪ್ಪ ಶರೀರ. ಮೃದು ಶಾರೀರ. ಬಿಳಿ ಉಡುಗೆ. ಅಪ್ಪಟ…

ಹಸಿರುಕ್ರಾಂತಿಯ ಜಾಗತಿಕ ಕೇಂದ್ರವಾದ ಪಂಜಾಬ್ ಈಗ ಸಾಲದ ಶೂಲಕ್ಕೆ ಸಿಕ್ಕಿಕೊಂಡಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ವರದಿಯ ಪ್ರಕಾರ ಈಗ ಪಂಜಾಬಿನ  ಸಾಲದ ಮೊತ್ತ ೬೭,೭೨೧ ರೂ. ಈ ಋಣವನ್ನು ತೀರಿಸುವ ಬಗ್ಗೆ ಉಂಟಾದ ರಾಜಕೀಯದ ಫಲವಾಗಿ…

`ಉಮರನ ಒಸಗೆ’ಯನ್ನು ಯಾರು ಕೇಳಿಲ್ಲ? ಡಿವಿಜಿಯವರು ಕನ್ನಡಕ್ಕೆ ತಂದು ೧೯30ರಲ್ಲಿ ಪ್ರಕಟವಾದ ಈ ಪುಸ್ತಕದ ಮೂಲ ಕರ್ತೃ ಉಮರ್ ಖಯ್ಯಾಮ್. ಹನ್ನೊಂದನೇ ಶತಮಾನದ ಈ ಮಹಾನ್ ವ್ಯಕ್ತಿ ಬರೆದ ಚೌಪದಿಗಳನ್ನು (ರುಬೈಯಾತ್) ಮತ್ತು ಹಲವು ಕವನಗಳನ್ನು…