ಅಬ್ಬೀಫಿಲ್: ‘ವಾಚೌಟ್ ಇನ್ವೆಸ್ಟರ್ಸ್’ ಪಟ್ಟಿಯಲ್ಲಿರುವ ಕಳಂಕಿತರ ಜೊತೆಗೇ ಮನೋಹರ ಮಸ್ಕಿ ಸಹವಾಸ !March 19, 2010 ಪುಣೆ ಮೂಲದ ಅಬ್ಬೀಫಿಲ್ ಎಂಬ ಶಂಕಾಸ್ಪದ ಸಂಸ್ಥೆಯ ಜೊತೆ ಸೇರಿಕೊಂಡು, ತನ್ನ ಹೆಂಡತಿ ಮಗನ ಹೆಸರಿನಲ್ಲಿ ಎಲೈಟ್ ಎಂಟರ್ಪ್ರೈಸಸ್ ಅನ್ನೋ ಪಾರ್ಟನರ್ಶಿಪ್ (ತಾಯಿ ಮಗನ ನಡುವೆ ಬ್ಯುಸಿನೆಸ್ ಪಾರ್ಟ್ನರ್ಶಿಪ್!) ಸಂಸ್ಥೆಗೆ ಗುಣಮಟ್ಟ ಖಾತ್ರಿಯಿಲ್ಲದ ಕಂಪ್ಯೂಟರ್ ಪ್ರಿಂಟರ್…