ವಿಶ್ವಬಂಧು ಭಾರತ (WHY BHARAT MATTERS): ಎಸ್ ಜೈಶಂಕರ್ ಪುಸ್ತಕದ ಕನ್ನಡ ಆವೃತ್ತಿ ಬರಲಿದೆ!June 5, 2024 ಇದು ಕೇವಲ ಕಠಿಣ ಜಗತ್ತಲ್ಲ; ಪ್ರಕ್ಷುಬ್ಧ, ಅನೂಹ್ಯ ಜಗತ್ತು. ಕೋವಿಡ್ ಸಾಂಕ್ರಾಮಿಕ, ಉಕ್ರೇನ್ ಮತ್ತು ಮಧ್ಯ ಏಶ್ಯಾ ಕಲಹ, ಹವಾಗುಣ ಘಟನೆಗಳು, ತೀವ್ರವಾದ ಮತ್ತು ಭಯೋತ್ಪಾದನೆಗಳ ಪರಿಣಾಮಕ್ಕೆ ಇದು ತುತ್ತಾಗಿದೆ. ಚೀನಾದ ಏರುಗತಿ, ಯುನೈಟೆಡ್ ಸ್ಟೇಟ್ಸ್ನ…