ನನ್ನ ವೃತ್ತಿಜೀವನದಲ್ಲಿ ಮೂವತ್ತಕ್ಕೂ ಹೆಚ್ಚು ಕೆಲಸಗಳನ್ನು ಮಾಡಿದ್ದೇನೆ ಅನ್ನೋದು ಒಳ್ಳೆ ಸುದ್ದಿಯೋ, ಕೆಟ್ಟದೋ ಗೊತ್ತಿಲ್ಲ! ಆದ್ರೆ ಈ ಕೆಲಸಗಳನ್ನು ಮಾಡುವಾಗ ಹಲವು ಬಗೆಯ ಕುಶಲತೆಗಳನ್ನು ಕಲಿತಿದ್ದು ಮಾತ್ರ ನಿಜ. ಅವುಗಳಲ್ಲಿ ಕೆಲವು ಕಾಲಬಾಹಿರವಾಗಿವೆ ಅನ್ನೋದೂ ವಾಸ್ತವವೇ!…
ಈ ಪೋಸ್ಟನ್ನು ಸವಿನೆನಪಿನ ರೀತಿ ಹಾಕಬೇಕು ಅಂತ ಬರೆದಿಟ್ಟುಕೊಂಡಿದ್ದೆ. ಈಗ ಅವರ ನಿಧನದ ಸುದ್ದಿ ತಿಳಿದು….. ಇನ್ನೇನು ಮಾಡಲಿ ಅನ್ನಿಸಿಬಿಟ್ಟಿತು. 1985. ಎಬಿವಿಪಿ ವತಿಯಿಂದ ಸಂಕ್ರಾಂತಿ ಹಬ್ಬವನ್ನು ದಾವಣಗೆರೆಯ ಸೆರೆಮನೆಯಲ್ಲಿ ಆಚರಿಸಬೇಕೆಂದು ನಿರ್ಧರಿಸಿ ಸಾಹಿತಿ ನಾ…