Browsing: ಲೇಖನಗಳು

ಬಾಲ್ಯದ ದಿನಗಳನ್ನು ಹಳ್ಳಿಯಲ್ಲಿಯೇ ಕಳೆದು ಈಗ ನಗರವಾಸಿಗಳಾಗಿರುವ ನನ್ನಂಥ ಹಲವರಿಗೆ ಶೌಚಾಲಯ ಎಂದರೆ ಅಚ್ಚರಿ ಮತ್ತು ಲಕ್ಷುರಿ. ಮಳೆ – ಬೇಸಗೆ – ಚಳಿಯೆನ್ನದೆ ನಾವು ಚೊಂಬು ಹಿಡಿದು ಧರೆ (ಮನೆಯ ಹಿಂಬದಿಯ ಏರು ಹತ್ತಿದರೆ…

`ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ’ – ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಕರ್ನಾಟಕ ಸರ್ಕಾರವು ಈಗಲಾದರೂ ಕೈಗೊಳ್ಳಬೇಕಾದ ತುರ್ತು ಕೆಲಸಗಳಿವೆ. ಜಾಗತಿಕ ಮಟ್ಟದಲ್ಲೇ ತಂತ್ರಜ್ಞರ ನೆರವನ್ನು ಪಡೆಯುವ ಅವಕಾಶ ಇರುವ ಈ ಕಾಲಮಾನದಲ್ಲೂ ಕೆಲವೇ…

ಮಿತ್ರಮಾಧ್ಯಮವು ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಕೌಶಲ್ಯ ಅಭಿವೃದ್ಧಿ ಕುರಿತು ಒಂದು ಸಮೀಕ್ಷೆಯನ್ನು ಕೈಗೊಂಡಿದೆ. ತಾವೆಲ್ಲರೂ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ವಿನಂತಿ.

(ಪೊಳಲಿಯಲ್ಲಿ ಇತ್ತೀಚೆಗೆ ನಡೆದ ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮೆಲ್ಲರ ಹೆಮ್ಮೆ, ಕನ್ನಡ ಕಂಪ್ಯೂಟಿಂಗ್‌ನ ಪಿತಾಮಹ, ಶ್ರೀ ಕೆ ಪಿ ರಾವ್‌ ಮಾಡಿದ ಭಾಷಣದ ಪೂರ್ಣಪಾಠ. ಈ ಭಾಷಣವು ನಿಮ್ಮಲ್ಲಿ ಭಾಷೆ-ಸಂಸ್ಕೃತಿಯ ಬಗ್ಗೆ ಚಿಂತನೆಗೆ ಹಚ್ಚಲಿ ಎಂದು…

ಗೋವಿಂದರಾಯರ ಬದುಕಿನ ಬಗ್ಗೆ ಹೆಚ್ಚು ಬರೆಯಲು ಏನೂ ಇಲ್ಲ. ಏಕೆಂದರೆ ಅವರು ತಮ್ಮ ಜೀವಿತದ ಬಹುಪಾಲು ಕಾಲಾವಧಿಯನ್ನು  ಸರಳ ದಿನಚರಿಯಲ್ಲೇ ಕಳೆದರು. ದಿನಪತ್ರಿಕೆ ಬಿಟ್ಟರೆ ಬೇರೆ ಪುಸ್ತಕಗಳನ್ನು ಓದುವುದೇ ಕಡಿಮೆ. ಮನೆಗಾಗಿ ತರಕಾರಿ ತರುವುದು, ಮಾವಿನ…

೨೦೦೮ರ ವಿಧಾನಸಭಾ ಚುನಾವಣೆಯಲ್ಲಿ ನಾನು ಬಿ ಎಸ್‌ ಯೆಡಿಯೂರಪ್ಪನವರ ಜೊತೆಗೆ ಪ್ರವಾಸ ಮಾಡುತ್ತಿದ್ದೆ. ನನಗೆ ಅರುಣ್‌ ಜೇಟ್ಲಿ ಕೊಟ್ಟ ಕೆಲಸವೇ ಅದು. ಅವರೊಂದಿಗೆ ಸದಾ ಇರುವುದು! ಯೆಡಿಯೂರಪ್ಪನವರೂ ನನ್ನನ್ನು ಯಾವಾಗಲೂ ಪ್ರೀತಿಯಿಂದ ಕಂಡು, ಎಲ್ಲೆಡೆಗೂ ಎಡಬಿಡದೆ…

ಗರಿಷ್ಠ ಪ್ರಮಾಣದ ಮತದಾನ; ಕನಿಷ್ಠ ಪ್ರಮಾಣದ ಹಿಂಸಾ ಪ್ರಕರಣಗಳು, `ಮೇಲಿನ ಯಾರೂ ಅಲ್ಲ’ ಎಂದು ದಾಖಲಿಸುವ ಅವಕಾಶ; ಪಕ್ಷಬೇಧವಿಲ್ಲದೆ ಹಿರಿಯ ನಾಯಕರ ವಿರುದ್ಧವೂ ಎಫ್‌ಐಆರ್…;೩೦ ವರ್ಷಗಳ ನಂತರ ಕಾಂಗ್ರೆಸೇತರ ಏಕಪಕ್ಷಕ್ಕೆ ಬಹುಮತ; ಸ್ವಾತಂತ್ರ್ಯದ ನಂತರದ ಕಾಂಗ್ರೆಸೇತರ…

`ನನ್ನ ಕಚೇರಿಯಲ್ಲಿ ಯಾರಿಗಾದರೂ ಪನಿಶ್‌ಮೆಂಟ್ ಕೊಡಬೇಕು ಅಂತ ಇದ್ರೆ ಅವರಿಗೆ ವಿಂಡೋಸ್ ಆಪರೇಟೆಡ್ ಕಂಪ್ಯೂಟರ್ ಕೊಟ್ಟು ಕೂಡಿಸಿದರೆ ಆಯ್ತು!’ ತನ್ನ ಸಿಗ್ನೇಚರ್ ನಗುವನ್ನು ಬೀರುತ್ತಲೇ ರಾಧಾಕೃಷ್ಣನ್ ಹೇಳುವಾಗ ನಾನು ಪೆದ್ದುಪೆದ್ದಾಗಿ ಬರೆದುಕೊಳ್ಳುತ್ತೇನೆ. `ನೀವು ಇನ್ನೂ ವೈಸ್ವಿಗ್…