ದಿ ಗಾರ್ಡಿಯನ್ ಪತ್ರಿಕೆಯು ಹವಾಗುಣ ಬದಲಾವಣೆ ಕುರಿತಂತೆ ಮುಂದಿನ ದಿನಗಳಲ್ಲಿ ಗರಿಷ್ಠ ಪ್ರಮಾಣದ ಸುದ್ದಿಗಳನ್ನು ಕೊಡಲಿದೆ ಎಂದು ಪ್ರಕಟಿಸಿದೆ. ಪತ್ರಿಕೆಯ ಸಂಪಾದಕ ಅಲೆನ್ ರಸ್‌ಬ್ರಿಡ್ಜರ್ ನಿನ್ನೆ (೬ ಮಾರ್ಚ್ ೨೦೧೫) ಒಂದು ದೀರ್ಘ ಲೇಖನ ಬರೆದು…
Browsing: ಲೇಖನಗಳು
೨೦೧೫ರ ಮಾರ್ಚ್ ೩ರ ಮುಂಜಾನೆ ಎದ್ದರೆ ಹೊರಗೆಲ್ಲ ಮಳೆಯ ವಾತಾವರಣ. ಹಿಂದಿನ ದಿನದ ಮಧ್ಯರಾತ್ರಿಯೂ ಅತ್ಯಂತ ಒಣಹವೆಯಲ್ಲೇ ನಿದ್ದೆಗೆ ಜಾರಿದ್ದ ನನಗೆ ಅಚ್ಚರಿಯಾಯಿತು. ನಾನು ನನ್ನ ಇನ್‌ಬಾಕ್ಸ್ ನೋಡಿದರೆ ಯಮುನಾ ಜೀಯೇ ಅಭಿಯಾನದ ಮನೋಜ್ ಮಿಶ್ರಾರ…
ಸೆನ್ಸಾರ್ ಬೋರ್ಡ್ ಎಂದರೆ ಅಭಿವ್ಯಕ್ತಿ ಸ್ವಾತಂತ್ರ್‍ಯವನ್ನು ಬಲಿಹಾಕಲು ಇರುವ ಸಂಸ್ಥೆ ಎಂದೇ ಎಲ್ಲರ ಸಾಮಾನ್ಯ ಅಭಿಪ್ರಾಯ. ಮುಕ್ತ ಮುಕ್ತ ಸಮಾಜತಾಣಗಳು, ಬ್ಲಾಗುಗಳು ಇರುವ ಈ ಹೊತ್ತಿನಲ್ಲೂ ಸೆನ್ಸಾರ್ ಬೋರ್ಡ್ ಬೇಕೇ ಎಂಬ ಪ್ರಶ್ನೆ ಮೂಡುವುದೂ ಸಹಜವೇ.…
ಇಂಟರ್‌ನೆಟ್.ORG ಎಂದರೆ ನಿಮಗೆ ಏನನ್ಸುತ್ತೆ? ನನಗೆ ಇಂಟರ್‌ನೆಟ್ ಕುರಿತ ಒಂದು ವಿಶ್ವವ್ಯಾಪಿ ಸಾಮಾಜಿಕ ಸಂಘಟನೆ ಅನ್ಸುತ್ತೆ. ಅದು ತಪ್ಪು. ಈ ಜಾಲತಾಣವೀಗ ಫೇಸ್‌ಬುಕ್‌ನ ಆಸ್ತಿ. ೧೯೯೩ರಿಂದ (ಆಗ ಮಾರ್ಕ್ ಝುಕರ್‌ಬರ್ಗ್ ವಯಸ್ಸು ೯) ಮೈಕೇಲ್ ಬಾಯರ್…
ಇಂದು (ಫೆಬ್ರುವರಿ ೭, ಶನಿವಾರ) ನಯನ ಸಭಾಂಗಣದಲ್ಲಿ ನಡೆದ ಕನ್ನಡ ಓಸಿಆರ್ ಪ್ರಾತ್ಯಕ್ಷಿಕೆ ಸಭೆಯಲ್ಲಿ ಮೂವತ್ತೈದಕ್ಕೂ ಹೆಚ್ಚು ಕನ್ನಡ ಐಟಿ ತಜ್ಞರು ಮತ್ತು ಕಾರ್ಯಕರ್ತರು ಭಾಗವಹಿಸಿ ಸಭೆಯನ್ನು ಯಶಗೊಳಿಸಿದ್ದಾರೆ. ಅವರಿಗೆಲ್ಲ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ…
ಈ ಪೀಳಿಗೆಯ ಹಿರಿಯರು ಮುಂದಿನ ಪೀಳಿಗೆಯ ಯುವ ಸಮುದಾಯಕ್ಕೆ ಒಳ್ಳೆಯ ಸಂಗತಿಗಳ ಬಗ್ಗೆ ಉಪದೇಶ, ಮಾರ್ಗದರ್ಶನ ನೀಡಬೇಕಾಗಿರುವುದು ಸಹಜವಾದ ನಡವಳಿಕೆ. ಆದರೆ ಈ ಹೊತ್ತು ನಮಗೆ ಹದಿಹರೆಯದವರೇ ಈ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿರುವ ಉದಾಹರಣೆಗಳು ಕಾಣತೊಡಗಿವೆ. ಮತಾಂಧತೆ, ಹಿಂಸಾಚಾರ,…
ಬೇವಿನ ಮಹತ್ವ ಯಾರಿಗೆ ತಿಳಿದಿಲ್ಲ? ಅನೇಕರು ಪ್ರತಿದಿನ ಬೆಳಿಗ್ಗೆ ಬೇವಿನ ದಂಟು ಮುರಿದು ಹಲ್ಲುಜ್ಜಿಕೊಳ್ಳುತ್ತಾರೆ. ಇನ್ನು ಕಣ್ಣಿನ ನಾನಾ ಬಗೆಯ ರೋಗಗಳಿಗೆ, ಚರ್ಮದ ಅನೇಕ ಕಾಯಿಲೆಗಳಿಗೆ, ಮೂತ್ರಕೋಶ – ಮೂತ್ರಪಿಂಡಗಳ ತೊಂದರೆಗಳ ನಿವಾರಣೆಗೆ ಬೇವಿನ ಮರದ…
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ಓಸಿಆರ್ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್: ಅಚ್ಚಾಗಿರುವ ಪಠ್ಯದ ಪುಟಗಳನ್ನು ಗಣಕದಲ್ಲಿ ಯುನಿಕೋಡ್ ಪಠ್ಯವಾಗಿ ಪರಿವರ್ತಿಸುವ ತಂತ್ರಜ್ಞಾನ ಎಂದು ಸರಳವಾಗಿ ವಿವರಸಿಬಹುದು) ತಯಾರಕರ ಪ್ರಾತ್ಯಕ್ಷಿಕೆ, ಅಭಿಪ್ರಾಯ…
(೧೯೮೭ ನವೆಂಬರ್ ಉತ್ಥಾನ ಪತ್ರಿಕೆಯಲ್ಲಿ ಪ್ರಕಟಿತ ಈ ಲೇಖನವನ್ನು ತಮಾಶೆಗಾಗಿ ಪ್ರಕಟಿಸುತ್ತಿದ್ದೇನೆ. ೨೮ ವರ್ಷಗಳ ಹಿಂದೆಯೂ ನಾನು ಇಂಧನದ ಬಗ್ಗೆಯೇ ನನ್ನ ಆಸಕ್ತಿ ಬೆಳೆಸಿಕೊಂಡಿದ್ದೆ ಎನ್ನುವುದು ಅಚ್ಚರಿಯ ವಿಷಯ! ಇದರಲ್ಲಿ ಇರಬಹುದಾದ ಬಾಲಿಶತನಕ್ಕೆ, ಲೋಪಗಳಿಗೆ ನಾನೇ…
ನಾನು ಕಳೆದ ತಿಂಗಳು ಮೂರು ಸಲ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಎರಡು ಬ್ಯಾಂಕುಗಳ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ಸಂದರ್ಶಕನಾಗಿ ಹೋಗಿದ್ದೆ. ಒಟ್ಟು ೨೦ ಹುದ್ದೆಗಳಿಗೆ ಹಾಜರಾದ ಅಭ್ಯರ್ಥಿಗಳ ಸಂಖ್ಯೆ ಒಂದು ಸಾವಿರ ದಾಟಿತ್ತು. ಅವರಲ್ಲಿ…