Browsing: ಲೇಖನಗಳು

ಈ ಜುಲೈ ೧೪ಕ್ಕೆ (೨೦೧೫) ನನಗೆ ೫೦ ವರ್ಷಗಳಾದವು. ದಶಮಾಂಶ ಪದ್ಧತಿಯಲ್ಲಿ ಇದು ಹಾಫ್‌ ಸೆಂಚುರಿ! ಹೊರತು ೫೦ಕ್ಕೆ ಅಂಥ ವಿಶೇಷ ಏನೂ ಇಲ್ಲ. ಅದು ಪ್ರೈಮ್‌ ನಂಬರ್‌ ಕೂಡಾ ಅಲ್ಲ. ಹಾಗೆ ನೋಡಿದರೆ ೪೭…

ಹೊಸ ಅಣೆಕಟ್ಟುಗಳನ್ನು ಕಟ್ಟುವುದಕ್ಕೇ ಅವಕಾಶ ಇಲ್ಲವಾಗಿರುವ ಭಾರತದಲ್ಲಿ ಹಳೆಯ ನೀರಾವರಿ ವ್ಯವಸ್ಥೆಯನ್ನು ಅರಿತು ನಡೆಯುವ ಕಾಲ ಒದಗಿದೆ. ಶತಮಾನಗಳಿಂದ ಸಕ್ರಿಯವಾಗಿರುವ ಹಲವು ಅಣೆಕಟ್ಟುಗಳಿರುವ ಭಾರತದಲ್ಲಿ ಹೊಸ ಅಣೆಕಟ್ಟುಗಳು, ನೀರಾವರಿ ವ್ಯವಸ್ಥೆಗಳು ವಿಫಲವಾಗಲು ಪರಂಪರೆಯ ವಿಸ್ಮರಣೆಯೇ ಕಾರಣ. ಅದರಲ್ಲೂ ಜಲಮೂಲಗಳನ್ನು ಸಂರಕ್ಷಿಸದ…

`ಚಿತ್ರದುರ್ಗದಲ್ಲಿ ಒಂದು ಬಿಸ್ಕಿಟ್‌ ಫ್ಯಾಕ್ಟರಿ ಇತ್ತು. ಅಲ್ಲಿ ನಾನು ಬಿಸ್ಕಿಟ್‌ ಮಾಡಲು ಬೇಕಾದ ಕಚ್ಚಾ ಆಹಾರ ಪದಾರ್ಥಗಳ ವ್ಯವಸ್ಥೆ ನೋಡಿಕೊಳ್ಳುತ್ತಿದ್ದೆ. ಮೂಟೆ ಹೊರುವುದೂ ಸೇರಿದಂತೆ ಎಲ್ಲ ಬಗೆಯ ಕೆಲಸಗಳನ್ನೂ ಮಾಡುತ್ತಿದ್ದೆ. ಆಗ ನನಗೆ ಹಣದ ಅವಶ್ಯಕತೆ…

ನನ್ನ ಮಗ, ಸುಧಾಂಶು ಮಿತ್ರನಿಗೆ ಈಗ ೨೩ರ ಹರೆಯ. ಅವನು ಎರಡು ವರ್ಷಗಳ ಹಿಂದಷ್ಟೆ ಇಂಜಿನಿಯರಿಂಗ್‌ ಪದವಿ ಶಿಕ್ಷಣ ಮುಗಿಸಿದ. ಝಿಂಗಾ ಎಂಬ ಹೊಸ ಕಾಲದ ಕಂಪನಿ ಸೇರಿದ. ಅಲ್ಲಿ ಎರಡು ವರ್ಷಗಳನ್ನು ಕಳೆದ ಮೇಲೆ…

ಕೇಂದ್ರ ಸರ್ಕಾರವು ಜೂನ್‌ ೯ರಂದು ಜೈವಿಕ ಇಂಧನ ಕಾರ್ಯಕ್ರಮ ಜಾರಿಗಾಗಿ ಕಾರ್ಯತಂಡವನ್ನು ರಚಿಸಿದ್ದು ಈ ಹಿಂದೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದ ಶ್ರೀ ವೈ ಬಿ ರಾಮಕೃಷ್ಣ ಅವರನ್ನು ಕಾರ್ಯತಂಡದ ಅಧ್ಯಕ್ಷರನ್ನಾಗಿ…

ಭೂಕಂಪ, ಚಂಡಮಾರುತ, ಸುನಾಮಿ; ಎಬೋಲಾ, ಏಯ್ಡ್ಸ್‌; ನಕ್ಷತ್ರಪುಂಜ, ಗ್ರಹಣ; ಮಾಲಿನ್ಯ, ಕಸ, ಹವಾಗುಣ, ಬಿಸಿಯಾಗುತ್ತಿರುವ ಭೂಮಿ… ದಕ್ಷಿಣಕನ್ನಡದಲ್ಲಿ ಎಂಡೋಸಲ್ಫಾನ್‌ ದುರಂತ, ಗೋಗಿಯಲ್ಲಿ ಯುರೇನಿಯಂ ಗಣಿಗಾರಿಕೆ ಅಪಾಯ, ಕೂಡಗಿಯಲ್ಲಿ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ, ಬೆಂಗಳೂರಿನಲ್ಲಿ…

೨೦೧೫ರ ವರ್ಷದ ವಿಶ್ವ ಪರಿಸರ ದಿನದ ಲಾಂಛನವನ್ನು ರೂಪಿಸಿದವರು ಭಾರತೀಯ, ಕೇರಳದ ಶಿಬಿನ್‌! ವೃತ್ತಿಯಲ್ಲಿ ಕೇರಳ ಸರ್ಕಾರದಲ್ಲಿ ಕಂಪ್ಯೂಟರ್‌ ವಿಜ್ಞಾನದ ಶಿಕ್ಷಕರಾಗಿರುವ ಶಿಬಿನ್‌ ವಿಶೇಷ ಸಂದರ್ಶನದಲ್ಲಿ ಲಾಂಛನದ ಬಗ್ಗೆ, ತಮ್ಮ ಬಗ್ಗೆ ಹಲವು ಅಪರೂಪದ ಸಂಗತಿಗಳನ್ನು…

ಕನ್ನಡನಾಡಿನ ಅನಂತನಾರಾಯಣನ್ ‘ಆಂಥೋನಿ’ಯ ಭರವಸೆಯ ಆವಿಷ್ಕಾರ ಅಲ್ಯುಮಿನಿಯಂಯುಕ್ತ ಹಗುರ, ದಕ್ಷ ಕಾರುಗಳ ಕನಸನ್ನು ಕರ್ನಾಟಕದ ವಿಜ್ಞಾನಿ ನನಸು ಮಾಡುತ್ತಿದ್ದಾರೆ ಇಂಧನ ಸುರಕ್ಷತೆಯ ಬೆಸುಗೆಯನ್ನೂ ಹಾಕಲಿದ್ದಾರೆ! ಕಾರುಗಳ ಉತ್ಪಾದನೆಯಲ್ಲಿ ವಿಶ್ವಪ್ರಸಿದ್ಧ ಸಂಸ್ಥೆಗಳಾದ ಹೊಂಡಾ, ಟೆಲ್ಸಾ, ಜನರಲ್ ಮೋಟಾರ್ಸ್ – ಎಲ್ಲವೂ…

ಭರಮಸಾಗರ ಭರಮಸಾಗರ ಮರೆವೆನೇ ನಾ ನಿನ್ನನು ಎಂದು ತನ್ನೂರಿನ ಬಗ್ಗೆಯೇ ನಗರೀಕರಣದ ಹಾಡು ಬರೆದ ಅರಾಸೇಯವರನ್ನು ನಾನು ನೋಡಿದ್ದೂ ಭರಮಸಾಗರದಲ್ಲೇ. ನನ್ನ ಆಗಿನ ಹಿರಿಯ ಮಿತ್ರ, ಕವಿ ಶ್ರೀ ಕಣಜನಹಳ್ಳಿ ನಾಗರಾಜರ ಆಧ್ಯಾತ್ಮಿಕ ಗುರುವಾಗಿದ್ದ ಅರಾಸೇಯವರನ್ನು…