Browsing: ಲೇಖನಗಳು

ರಾಮಾನುಜನ್‌ ಸೂತ್ರಗಳಲ್ಲಿ ಈ ಸುಳಿವು ಇದೆ ಎನ್ನುತ್ತಾರೆ ಈ ಕಾಲದ ಭೌತವಿಜ್ಞಾನಿ ಮಿಶಿವೋ ಕಾಕು. ೨೦೧೨ರ ಅಕ್ಟೋಬರ್‌ ೧. ಪೆನ್ಸಿಲ್ವೇನಿಯಾ ಪ್ರಾಂತದ ಸ್ಕ್ರಾಂಟನ್‌ ಕಲ್ಚರಲ್‌ ಸೆಂಟರಿನಲ್ಲಿ ಕಿಕ್ಕಿರಿದ ಸಭಿಕರೆದುರು ಭೌತ ವಿಜ್ಞಾನಿ ಮಿಶಿವೋ ಕಾಕು ಅವರಿಂದ  ಭವಿಷ್ಯದ…

ಕೆಲವು ತಿಂಗಳುಗಳ ಹಿಂದೆ ಯೂಟ್ಯೂಬ್‌ನಲ್ಲಿ ಹೀಗೇ ಹುಡುಕಾಡುತ್ತಿದ್ದಾಗ ಆಲಿಯಾ ರಶೀದ್‌ ಎಂಬ ಪಾಕಿಸ್ತಾನಿ ಗಾಯಕಿಯ ಧ್ರುಪದ್‌ ಶೈಲಿಯ ಹಿಂದುಸ್ತಾನಿ ಸಂಗೀತದ ವಿಡಿಯೋ ಸಿಕ್ಕಿತು. `ಆಹಾ ಎಂಥ ಪ್ರತಿಭೆ!’ ಎಂದು ಅಚ್ಚರಿಪಡುತ್ತಿದ್ದಂತೆ ಗೊತ್ತಾಗಿದ್ದು, ಆಕೆ ಕಲಿತಿದ್ದು ಭಾರತದಲ್ಲಿ,…

ಕನ್ನಡಿಗ ಪ್ರೊ|| ಕವಿ ನಾರಾಯಣಮೂರ್ತಿ ರೂಪಿಸಿರುವ `ಸಾರ’ –  ಭಾರತೀಯ ಭಾಷೆಗಳ ನಡುವಣ ಅನುವಾದದ ಅತಿ ಕಾರ್ಯದಕ್ಷತೆಯ ತಂತ್ರಾಂಶ!   ಕನ್ನಡದಿಂದ ತೆಲುಗಿಗೆ ಸೆಕೆಂಡಿಗೆ ಒಂದು ಲಕ್ಷ ವಾಕ್ಯಗಳನ್ನು (ಪದಗಳನ್ನಲ್ಲ – ಗಮನಿಸಿ) ಯಂತ್ರಾನುವಾದ (ಮೆಶಿನ್‌…

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾಡಿನಲ್ಲಿ ಹೊಸ ಜೇಡ ಪ್ರಭೇದವೊಂದು ಪತ್ತೆಯಾಗಿ ಇಡೀ ಜಗತ್ತಿನ ಗಮನ ಸೆಳೆದಿದೆ. ಹಗಲು ಹೊತ್ತಿನಲ್ಲಿ ಎಲೆಗಳ ಹಿಂದೆ ಮರೆಯಾಗಿ, ಸೂರ್ಯ ಮುಳುಗುತ್ತಿದ್ದಂತೆ ಹೊರಗೆ ಬಂದು ಆಹಾರದ ಬೇಟೆಗೆ ತೊಡಗುವ ಈ…

ಕನ್ನಡ ಸಾಹಿತ್ಯ ಪರಿಷತ್ತಿನ ೮೨ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ `ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು’ ಎಂಬ ವಿಷಯದ ಬಗ್ಗೆ ಮಾತನಾಡಲು ಅವಕಾಶ ಆಡಿಕೊಟ್ಟ ಸಂಸ್ಥೆಯ ಅಧ್ಯಕ್ಷ  ಡಾ|| ಮನು ಬಳಿಗಾರ್‌ ಅವರಿಗೆ ನನ್ನ ವಂದನೆಗಳು.

India is globally recognised hotspot of languages. In this fast-changing world, it is essential to ensure the preservation and protection of Indian languages which represent our…

ಕೆಲವು ವರ್ಷಗಳ ಹಿಂದೆ ಬ್ಲಾಗಿಂಗ್ ಯುಗದ ಒಂದು ದಿನ ಕನ್ನಡ ಬ್ಲಾಗರ್‌ಗಳ ಸಭೆಯೊಂದು ಬೆಂಗಳೂರಿನಲ್ಲಿ ನಡೆಯಿತು. ಆ ಸಭೆಯಲ್ಲಿ ನಾನು `ವರ್ಡ್‌ಪ್ರೆಸ್, ಬ್ಲಾಗ್‌ಸ್ಪಾಟ್ ಎಂಬ ಉಚಿತ ಬ್ಲಾಗಿಂಗ್ ಎಂಬುದೂ ಒಂದು ಮಾರಾಟ ತಂತ್ರ. ಅಲ್ಲಿ ಅಭಿವ್ಯಕ್ತಿ…

ನಿಮ್ಮಲ್ಲಿ ಎಷ್ಟು ಜನ ಇನ್‌ಲ್ಯಾಂಡ್ ಲೆಟರ್‍, ಪೋಸ್ಟ್ ಕಾರ್ಡ್‌, ಕವರ್‌ಗಳನ್ನು ಬಳಸಿ ನಿಮ್ಮದೇ ಕೈಬರಹದಲ್ಲಿ ಕಾಗದ ಬರೆದಿದ್ದೀರಿ ಎಂದು ನನಗೆ ಗೊತ್ತಿಲ್ಲ. ಆ ಅನುಭವ ಇದ್ದವರಿಗೂ ಇಲ್ಲದವರಿಗೂ ಈ ಬ್ಲಾಗ್ ಅನ್ವಯಿಸುತ್ತದೆ! ನಾನು ಬಾಲ್ಯದಿಂದಲೂ ಇನ್‌ಲ್ಯಾಂಡ್‌ ಲೆಟರ್‍,…

ಬೇಯರ್ – ಜಗತ್ತಿನ ದೈತ್ಯ ಕೀಟನಾಶಕ ಕಂಪನಿ. ಮೊನ್ಸಾಂಟೋ –  ದೈತ್ಯ ಬೀಜ ಉತ್ಪಾದನಾ ಕಂಪನಿ. ಇವೆರಡೂ ವಿಲೀನವಾದರೆ? ಅದೇ `ವಿಷಬೀಜ’ ಯುಗ. ರೈತರ ಬಿತ್ತನೆ ಬೀಜದ ಹಕ್ಕುಗಳನ್ನು ಕಸಿದುಕೊಂಡೇ ಸವಾರಿ ಮಾಡುತ್ತಿದ್ದ ಮೊನ್ಸಾಂಟೋ  ಹೆಸರು…