Browsing: ಲೇಖನಗಳು

ಪೂರ್ಣಚಂದ್ರ ತೇಜಸ್ವಿ ಇನ್ನಿಲ್ಲ.  ಮಾಯಾಲೋಕವನ್ನು ಕಟ್ಟಿಕೊಡುವುದಕ್ಕೆ ಹೊರಟವರು ತಾವೇ ಮಾಯಾಲೋಕಕ್ಕೆ ಹೊರಟುಹೋಗಿದ್ದಾರೆ. ಇನ್ನೇನು ಅವರ ಬರವಣಿಗೆ ಮತ್ತಷ್ಟು ಹದವಾಗಿ ನಮ್ಮ ಕುತೂಹಲ ತಣಿಸುತ್ತದೆ, ಮಾಯಾಲೋಕದ ಇನ್ನಷ್ಟು ದೃಶ್ಯಗಳು  ನಮ್ಮ ಕಣ್ಣು ಕಟ್ಟುತ್ತವೆ ಎಂದೆಲ್ಲ ಇಟ್ಟುಕೊಂಡಿದ್ದ ನಿರೀಕ್ಷೆ…

ಸಂಕ್ರಾಂತಿಯ ಹಬ್ಬ  ಬಂತೆಂದರೆ, ಹಿಂದಿನ ತಲೆಮಾರಿನ ಹಳ್ಳಿಗರ ಸಂಭ್ರಮವೋ ಸಂಭ್ರಮ. ಆ ಸಂಜೆ, ರೈತರು ತಮ್ಮ ತಮ್ಮ ಹಳ್ಳಿಗಳಿಂದ ಗೋ ಕರುಗಳನ್ನು ಕರೆತಂದು, ಈ ಬಂಡೆಯ ಕೆಳಬದಿಯಲ್ಲಿದ್ದ ದೇವರಕೆರೆಯಲ್ಲಿ ಅವುಗಳ ಮೈ ತೊಳೆದು, ಹಣೆ-ಕೊಂಬು-ಬೆನ್ನು-ಮುಂಗಾಲು-ಕಾಲ್ಗೊರಸುಗಳಿಗೆ ಕುಂಕುಮ…

ಕಾವೇರಿ ವಿಷಯ ತಣ್ಣಗಾದ ಮೇಲೆ `ಆವರಣ’ ದ ಶಾಖ ಹಬ್ಬುವ ಲಕ್ಷಣಗಳು ಗೋಚರಿಸುತ್ತಿವೆ. ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ? ಐದು ವರ್ಷಗಳ ಹಿಂದಿನ ಮಾತು. ನಾನು ಆಗ ದಿನಪತ್ರಿಕೆಯೊಂದರ ಮ್ಯಾಗಜಿನ್‌ಗಾಗಿ ಎಸ್.ಎಲ್. ಭೈರಪ್ಪನವರ ಸಂದರ್ಶನ ಮಾಡಲು…

Develop Technology, Kill language: "Experts" do this in Government StyleIf you visit http://www.ildc.in/kannada/kfaq.htm, u see this page now. It is hilarious to read and at the same…

ಇಂಧನ : ಅಮೆರಿಕಾದ ರಕ್ತಕ್ರಾಂತಿ, ವಿಜ್ಞಾನಿಗಳ ಸಂಶೋಧನಾ ಕ್ರಾಂತಿ !

ಬ್ರಿಟನ್ನಿಗರ ಖಾಸಗಿ ಮಾಹಿತಿಯೂ ಅಮೆರಿಕಾದ ಕೈಯಲ್ಲಿ! ಬ್ರಿಟನ್ನಿನಿನಿಂದ ಅಮೆರಿಕಾಗೆ ಹೋಗುವ ಎಲ್ಲ ವಿಮಾನಯಾನಿಗಳ ಕ್ರೆಡಿಟ್ ಕಾರ್ಡ್ ಮತ್ತು ಈ ಮೈಲ್ ಪತ್ರವ್ಯವಹಾರಗಳನ್ನು ಆಮೂಲಾಗ್ರವಾಗಿ ಪರಿಶೀಲಿಸುವ ಹಕ್ಕನ್ನು ಅಮೆರಿಕಾವು ಪಡಕೊಳ್ಳುವುದರೊಂದಿಗೆ ಈ ದೇಶಗಳ ನಡುವಣ ಮೈತ್ರಿ ಇನ್ನಷ್ಟು…

ಟಿಬೆಟ್ : ಹೇಳಿದಷ್ಟೂ ಬೆಳೆವ ಕಥೆ – ವ್ಯಥೆ ಮೈಕೇಲ್ ಲೂಬ್ ಎಂಬಾತ ಡಬ್ಲ್ಯು ಟಿ ಎನ್ ಸುದ್ದಿಸಂಸ್ಥೆಯ ಬಾತ್ಮೀದಾರ. ಆತ ಕೆಲವು ವರ್ಷಗಳ ಹಿಂದೆ ಭಾರತಕ್ಕೆ ಬಂದು ದೇಶಭ್ರಷ್ಟ ಟಿಬೆಟನ್ನರ ರಾಜಧಾನಿ ಧರ್ಮಶಾಲಾಗೆ ಭೇಟಿ…

ಕನ್ನಡ ಡಿಂಡಿಮ ಇಲ್ಲಿ ಕ್ಲಿಕ್ ಆಗೂದಿಲ್ವಲ್ಲ ಮಾರಾಯ್ರೆ!