Browsing: ಲೇಖನಗಳು

ನಿನ್ನೆಯಷ್ಟೇ ನಾನು ಮಾವೋ ಎಂಬ ಏಳುಕೋಟಿ ಸಾವಿನ ಸರದಾರನ ಬಗ್ಗೆ ಬಂದ ಪುಸ್ತಕದ ಅನುವಾದವನ್ನು (ನಿಮಗೆ ಗೊತ್ತಿಲ್ಲದ ಮಾವೋ) ಕೈಗೆತ್ತಿಕೊಳ್ಳಬೇಕೆಂದು ನಿರ್ಧರಿಸಿದ್ದೆ. ಅದರಂತೆ ವೆಬ್‌ಸೈಟಿನಲ್ಲಿ ಪುಸ್ತಕದ ಬಗ್ಗೆ ಒಂದೆರಡು ಬ್ಲಾಗ್‌ಗಳನ್ನು ಸಿದ್ಧ ಮಾಡಿಟ್ಟು ಇವತ್ತಿಗೆ ಶೆಡ್ಯೂಲ್…

  ಪ್ರಿಯ ಓದುಗರೆ, ನನ್ನ ಪ್ರಿಯ ವಿಷಯವಾದ ಟಿಬೆಟಿನ ಬಗ್ಗೆ ಮತ್ತೂ ಒಂದು ಲೇಖನವನ್ನು ಬರೆಯುತ್ತಿರುವೆ. ಡಿಸೆಂಬರ್ ೧೦ರ ಮುಂಜಾನೆ ಮಿತ್ರಮಾಧ್ಯಮದಲ್ಲಿ ಪ್ರಕಟವಾಗಲಿದೆ. ಇಲ್ಲಿ ಪ್ರಕಟವಾಗಿರುವ ಚಿತ್ರ ನಾನು ಈ ಹಿಂದೆ ಅನುವಾದ ಮಾಡಿದ್ದ ‘ಹಿಮದೊಡಲ…

ಮುಳಬಾಗಿಲು.ಎಂಥ ಹೆಸರು ! ಕೇಳಿದ ಕೂಡಲೇ ಕೆಲವರಿಗೆ ಟೊಮಾಟೋ ಮಾರುಕಟ್ಟೆ ನೆನಪಾಗುತ್ತದೆ.ಕೆಲವರಿಗೆ ಕೋಮುಗಲಭೆ.ತಿರುಪತಿಗೆ ಹೋಗುವವರಿಗೆ ಸೌತೇಕಾಯಿ,ಶೇಂಗಾ ನಿಲ್ದಾಣವಾಗಿ ಕಾಣುತ್ತದೆ.ನಕ್ಸಲೀಯರಿಗೆ ಕ್ರಾಂತಿಯ ಹೊಸ ನೆಲೆ.ನನಗೆ ಮಾತ್ರ ಮುಳಬಾಗಿಲು ಎಂದರೆ ಮಾನನಷ್ಟ ಮೊಕದ್ದಮೆಯ ‘ನಿಗೂಢ ರಹಸ್ಯಗಳು’ ಬಿಚ್ಚಿಕೊಳ್ಳುತ್ತ ಹೋದ…

ಕನ್ನಡದ ಅತ್ಯುತ್ತಮ ಕಾದಂಬರಿಯನ್ನು ಆಧರಿಸಿದ ಸಿನೆಮಾ ತಯಾರಾಗುತ್ತದೆ ಎಂದುಕೊಳ್ಳಿ. ಅದನ್ನು ನೋಡುವವರಾರು? ಕನ್ನಡದ ಒಂದು ಒಳ್ಳೆಯ ಪುಸ್ತಕವೊಂದು ಕಾಂಪಾಕ್ಟ್ ಡಿಸ್ಕ್‌ನಲ್ಲೋ, ಕ್ಯಾಸೆಟ್ಟಿನಲ್ಲೋ ಬಂತು ; ಅಥವಾ ಯಾರೋ ಕನ್ನಡದ ಆಡಿಯೋ ಕವನಸಂಕಲನವನ್ನು ಬಿಡುಗಡೆ ಮಾಡಿದರು ಎಂದುಕೊಳ್ಳಿ.…

Here is the pdf file on China’s military power and its consequences. Please click on this sentence to download the file(6.3 mb)

ಜಾಗತೀಕರಣದ ಬಗ್ಗೆ ಎಲ್ಲೆಲ್ಲೂ ಚಿಂತಕರು ಸಮಾನವಾಗಿ ಚಿಂತಿಸುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಡಾ|| ಚಂದ್ರಶೇಖರ ಕಂಬಾರರ `ಶಿಖರ ಸೂರ್ಯ’ ಎಂಬ ಕಾದಂಬರಿಯನ್ನೂ, ಮೆಲ್ ಗಿಬ್ಸನ್ನನ `ದಿ ಅಪೋಕೆಲಿಪ್ಸ್’ ಸಿನೆಮಾವನ್ನೂ ಹೋಲಿಸಿ ಒಂದು ಸುದ್ದಿಕಥೆಯನ್ನು ನಾನು `ಹೊಸದಿಗಂತ’ಕ್ಕಾಗಿ ಅರ್ಜೆಂಟಾಗಿ…

ಡಾ|| ಪ್ರಸನ್ನ ನರಹರಿಯವರ  `ಗಂಡ ಹೆಂಡಿರ ನಡುವೆ’ ಎಂಬ ಚರ್ಮ ಹಾಗೂ ಲೈಂಗಿಕ ಆರೋಗ್ಯ ಕುರಿತ ಲೇಖನಗಳ ಸಂಗ್ರಹವನ್ನು ಓದಿದಾಗ, ಈ ದೇಹವೊಂದು ರೋಗಗಳ ದೊಡ್ಡ ಗೂಡಾಗಿರಬಹುದೇ ಎಂಬ ಅನುಮಾನ ಕಾಡುತ್ತದೆ. ವೈದ್ಯರಿಗೆ ಸಾಮಾನ್ಯವಾಗಿ ಮನುಷ್ಯರು…