ದತ್ತಾತ್ರೇಯ ಹೊಸಬಾಳೆ, – ನನ್ನ ಪ್ರೀತಿಯ ದತ್ತಾಜಿ – ಈಗ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹರು. ಅವರಿಗೊಂದು ಪುಟ್ಟ ಅಭಿನಂದನೆ ಹೇಳಿ ಈ ಬ್ಲಾಗ್. ದತ್ತಾಜಿ ವಿದ್ಯಾರ್ಥಿ ಪರಿಷತ್ತಿನಿಂದಾಗಿ ನನಗೆ ೨೮ ವರ್ಷಗಳಿಂದ ಪರಿಚಿತರು;…
Browsing: ಲೇಖನಗಳು
೬೦ಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳು ಹೂಡಿದ ಹಣ ೧.೮೦ ಕೋಟಿ ರೂಪಾಯಿ. ಅದರ ಯೋಜನೆಯ ರೂವಾರಿಯೆಂಬ ಅಧಿಕಪ್ರಸಂಗ, ಹಮ್ಮಿನಿಂದ ಈ ಮನೋಹರ ಮಸ್ಕಿ ಮಾಡಿದ್ದೇನು? ಕ್ರಿಮಿನಲ್ ಕೂಟಕ್ಕೆ ಅಕ್ರಮ ಸಾಲದ ನೆಪದಲ್ಲಿ ೮೦ ಲಕ್ಷ ರೂ.…
(ಮನೋಹರ ‘ಮಸ್ಕಿ’ ಅಲ್ಲ, ಮನೋಹರ ಸ್ಕೀಮ ಎಂದು ವೈಯೆನ್ಕೆ ಹೇಳಿದ್ದನ್ನು ಉಲ್ಲೇಖಿಸಿ ಮತ್ತು ‘ಮನೋಹರ ಮಸ್ಕಿಯೂ, ಬಿತ್ತನೆ ಕೆಲಸವೂ’ ಎಂಬ ‘ವಿಜಯ ಕರ್ನಾಟಕ’ದ ಶೀರ್ಷಿಕೆಯಿಂದ ಪ್ರೇರೇಪಿತ ಶೀರ್ಷಿಕೆ)
ಕ್ಯಾಮೆರಾ ಇಲ್ಲದೆ ಇದ್ದರೂ ನಾನು ಪತ್ರಕರ್ತನಂತೆ ಬೀಗುತ್ತಿದ್ದ ಆ ದಿನಗಳಲ್ಲಿ ರಂಗನಾಥ ನನಗೆ ತಮ್ಮದೇ ಒಂದು ಎಸ್ ಎಲ್ ಆರ್ ಕ್ಯಾಮೆರಾವನ್ನು ಕಡ ಕೊಟ್ಟಿದ್ದರು. ನಿನ್ನದೇ ಕ್ಯಾಮೆರಾ ಅಂತ ತಿಳ್ಕೋ… ನಾನು ಕೇಳ್ದಾಗೆಲ್ಲ ಕೊಡು ಎಂದು…
ರಂಗನಾಥ ಯಾರು ಮಾರಾಯ್ರೆ ಎಂದು ನನ್ನ ಬ್ಲಾಗ್ ಓದುಗ ಮತ್ತು ಪ್ರಿಯ ಹಿರಿಯ ಪತ್ರಕರ್ತ ಶ್ರೀ ನಾಗೇಶ್ ಹೆಗಡೆ ಕೇಳಿದ್ದಾರೆ. ಇಂಥ ವ್ಯಕ್ತಿಯ ಬಗ್ಗೆ ನೆನಪಿಸಿಕೊಂಡು ಬರೆಯುವ ನಿಮ್ಮಂಥ ಮಿತ್ರ ನನಗೆ ಸಿಕ್ಕಿದ್ದು ನಿಜಕ್ಕೂ ಖುಷಿಯಾಗಿದೆ…
ಹಾಗಾದ್ರೆ ನಾವಿನ್ನು ಲಾಂಗ್ ಟರ್ಮ್ ಪ್ಲಾನ್ ಮಾಡಬಹುದಲ್ವೆ ಎಂದು ನಾನು ಅವರನ್ನು ಕೇಳಿದೆ. ನಿಜ ಕಣಯ್ಯ, ಶಾರ್ಟ್ ಟರ್ಮ್ ಪ್ಲಾನ್ ಸಕ್ಸೆಸ್ ಆಗಿಲ್ವಲ್ಲ….. ಲಾಂಗ್‌ಟರ್ಮೇ ಮಾಡ್ಬೇಕು ಎಂದು ಗಹಗಹಿಸುತ್ತ ಸಿಗರೇಟು ಎಳೆದರು ರಂಗನಾಥ. ಹೊರಗೆ ಜುಮುರು…
ಮುಂಬಯಿ ದಾಳಿಯ ಬಗ್ಗೆನೋ, ನಕ್ಸಲರು ಯಾರನ್ನೋ ಹೊಡೆದು ಹಾಕಿದ ಬಗ್ಗೆನೋ ತಲೆ ಕೆಡಿಸ್ಕೊಂಡು ಕೊಂಚ ಚಿಂತನ-ಮಂಥನ ನಡೆಸೋಣ ಅಂತ ಎಲ್ಲ ಗ್ಲಾಸ್‌ಮೇಟ್‌ಗಳು ಪಬ್‌ಗೆ ಹೋಗಿ ಕೂತಿದ್ದರೆ ಹಾಗೆ ಫಕ್ಕನೆ ಹೋಗಿ ಹೊಡೆದುಬಿಡೋದೆ?
೨೦೦೩ರ ಫೆಬ್ರುವರಿ ತಿಂಗಳಿನ ನ್ಯಾಶನಲ್ ಜಿಯಾಗ್ರಫಿಕ್ ಮ್ಯಾಗಜಿನ್‌ನ್ನು ಕೈಲಿ ಹಿಡಿದು ಮನಸ್ಸಿಗೆ ಬಂದ ಪುಟ ತಿರುಗಿಸಿದೆ.ಅಲ್ಲೊಂದು ಪುಟ್ಟ ಚಿತ್ರವಿತ್ತು. ಅರೆ, ಇದೇನು ಜೇನುಹುಳಗಳು ಸಮುದ್ರದ ಆಳದಲ್ಲೂ ಗೂಡು ಕಟ್ಟಿವೆಯೆ? ಮನುಷ್ಯನ ವಾಸ್ತು ಸಾಮರ್ಥ್ಯವನ್ನು…
ಸ್ಲಮ್‌ಡಾಗ್ ಮಿಲೆಯನೇರ್ ಸಿನೆಮಾ ಒಳ್ಳೆಯದೋ, ಕೆಟ್ಟದ್ದೋ? ಎ ಆರ್ ರಹಮಾನ್‌ಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ಬಂದಿದ್ದಕ್ಕೆ ಖುಷಿಪಡಬೇಕೋ, ಬೇಜಾರು ಮಾಡಿಕೊಳ್ಳಬೇಕೋ? ದಿ ವೈಟ್ ಟೈಗರ್ ಕಾದಂಬರಿಯನ್ನು ಹೊಗಳಬೇಕೋ, ತೆಗಳಬೇಕೋ? ಭಾರತ ಬರೀ…
ಹಿಂದುಸ್ತಾನಿ ಸಂಗೀತದ ಆಲ್ಬಮ್‌ಗಳ ಹುಡುಕಾಟದಲ್ಲಿ ನನಗೆ ಕೆಲವು ತಿಂಗಳುಗಳ ಹಿಂದೆ ಸಿಕ್ಕಿದ್ದು ‘ಸಾಜ್’ ಎಂಬ ಕ್ಯಾಸೆಟ್‌ಗಳ ಸಂಗ್ರಹ. ಅಂದರೆ ಈ ಕ್ಯಾಸೆಟ್‌ಗಳನ್ನು ಯಾರೋ ಮಹಾನುಭಾವರು ಗಣಕಕ್ಕೆ ರೂಪಾಂತರಿಸಿ ಎಂಪಿ೩ ಹಾಡುಗಳನ್ನಾಗಿ ಮಾಡಿ ಟೊರೆಂಟ್ ಫೇಲನ್ನೂ ಸೃಜಿಸಿ…