Browsing: ಲೇಖನಗಳು

`ಉಮರನ ಒಸಗೆ’ಯನ್ನು ಯಾರು ಕೇಳಿಲ್ಲ? ಡಿವಿಜಿಯವರು ಕನ್ನಡಕ್ಕೆ ತಂದು ೧೯30ರಲ್ಲಿ ಪ್ರಕಟವಾದ ಈ ಪುಸ್ತಕದ ಮೂಲ ಕರ್ತೃ ಉಮರ್ ಖಯ್ಯಾಮ್. ಹನ್ನೊಂದನೇ ಶತಮಾನದ ಈ ಮಹಾನ್ ವ್ಯಕ್ತಿ ಬರೆದ ಚೌಪದಿಗಳನ್ನು (ರುಬೈಯಾತ್) ಮತ್ತು ಹಲವು ಕವನಗಳನ್ನು…

`ಕೊಂಚ ಕವಿಯೂ ಆಗಿರದ ಗಣಿತಜ್ಞನು ಒಬ್ಬ ಪರಿಪೂರ್ಣ ಗಣಿತಜ್ಞನಾಗಲಾರ’ ೧೯ನೇ ಶತಮಾನದ ಜರ್ಮನ್ ಗಣಿತಜ್ಞ ಕಾಲ್ ಥಿಯೋಡೋರ್ ವಿಲ್‌ಹೆಲ್ಮ್ ವೀರ್‌ಸ್ಟ್ರಾಸ್ ಹೇಳಿದ ಮಾತಿದು. ಅಂತರಜಾಲದಲ್ಲಿ ಹುಡುಕಿದಾಗ ಸಿಕ್ಕಿದ್ದು. ಹೀಗೆ ಹುಡುಕಲು ಕಾರಣವೂ ಇತ್ತು. ಕಳೆದ ಕೆಲವು…

(ಗಮನಿಸಿ: ಈ ಲೇಖನವು ಕೊಂಚ ದೀರ್ಘವಾಗಿದೆ. ಯಾಕೆಂದರೆ ಇಲ್ಲಿ ದೇಶದ ಒಂದಲ್ಲ, ಆರು ಘನತೆವೆತ್ತ ವಿಜ್ಞಾನಸಂಸ್ಥೆಗಳ ಮಾಹಿತಿಗಳ್ಳತನದ ಬಗ್ಗೆ ವಿಶ್ಲೇಷಣೆ ಮಾಡಲಾಗಿದೆ) ಸಂಸ್ಥೆ ೧: ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್. ಸ್ಥಾಪನೆ ೧೯೩೪. ಸ್ಥಾಪಕರು :…

ಎಸ್. ಎಲ್. ಭೈರಪ್ಪ ಅವರು ಮಹಿಳಾ ವಿರೋಧಿ ಎಂಬುದು ಅವರ `ಕವಲು’ ಕೃತಿ ಓದಿದ ಮೇಲೆ ನನಗೆ ತಿಳಿಯಿತು. ಆಂಗ್ಲ ಲೇಖಕ ಹೆರಾಲ್ಡ್ ರೊಬಿನ್ಸ್ ಅವರಂತೆ ಪೊರ್ನೋಗ್ರಫಿ ಬರೆದು ಹಣ ಸಂಪಾದಿಸುವುದು ಭೈರಪ್ಪನವರ ಗುರಿ.

ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐ ಎ ಇ ಎ )ಯು ೨೦೦೨ರಿಂದ ಈವರೆಗೆ ನೀಡಿದ ವಾರ್ಷಿಕ ವರದಿಗಳನ್ನು ಓದಿದರೆ ಒಂದಷ್ಟು ಪ್ಯಾರಾಗಳು ಮಾತ್ರ ಬದಲಾಗದೇ ಇರುವುದು ಗೊತ್ತಾಗುತ್ತದೆ. ಅವೆಲ್ಲವೂ ಉತ್ತರ ಕೊರಿಯಾಗೆ ಸಂಬಂಧಿಸಿದ್ದು.

ಇದೇ ಗುರುವಾರ ಪ್ರಜಾವಾಣಿಯಲ್ಲಿ ಶ್ರೀ ನಾಗೇಶ ಹೆಗಡೆಯವರು ಬರೆದ ವಿದ್ಯುತ್ ಕುರಿತ ಲೇಖನವನ್ನು ನೀವು ಓದಿರುತ್ತೀರಿ. ಈಗ ಇಂಧನ ಬಡತನದ ಕುರಿತ ಜಾಗತಿಕ ವರದಿ(ವಿಶ್ವ ಇಂಧನ ಮುನ್ನೋಟ, ವರ್ಲ್ಡ್ ಎನರ್ಜಿ ಔಟ್‌ಲುಕ್) ಯನ್ನು ಓದಿ!

ಅವತ್ತು ಆನ್ ಮ್ಯೋಂಗ್ ಚೋಲ್ ಸೆರೆಮನೆ ನಂಬರ್ ೧೧ಕ್ಕೆ ಬಂದಾಗ ಅದರ ಮೊಗಸಾಲೆಯಲ್ಲಿ ಚಿಂದಿ ಹೊದ್ದ ಪ್ರಾಣಿಗಳು ಓಡಾಡುತ್ತಿರುವುದನ್ನು ಕಂಡ. ಇವರೇನು ಮನುಷ್ಯರೆ ಎಂದು ಅಚ್ಚರಿಪಟ್ಟ. ಅವರೆಲ್ಲ ಸರಾಸರಿ ಐದು ಅಡಿ ದಾಟಿದವರೇ ಅಲ್ಲ; ನಡೆದಾಡುವ…

೨೧ನೇ ಶತಮಾನದ ಮೊದಲ ದಶಕದಲ್ಲಿ ಈ ಭೂಮಿಯ ಮೇಲೆ…. ಯಾರ ಬಳಿ ೧೦೦ ಆಮದಿತ ಲಿಮೋಸಿನ್ ಕಾರುಗಳು, ಏಲು ಸಾವಿರ ಮರ್ಸಿಡಿಜ್ ಬೆಂಝ್ ಕಾರುಗಳು ಇವೆ? ಎರಡು ಸಾವಿರ ವೈದ್ಯರು, ದಾದಿಗಳು, ಬಾಣಸಿಗರು, ಸೇವಕಿಯರು, ಮಾಲಿಗಳು,…

ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರು ರಶ್ಯಾಗೆ ಹೋಗಿ, ನೀರು ಕ್ರಾಂತಿ ಮಾಡುತ್ತಿರುವೆ ಎಂದು ಸ್ವಯಂಘೋಷಣೆ ಮಾಡಿಕೊಂಡಿರುವ ವಿಕ್ಟರ್ ಪೆಟ್ರಿಕ್ ಭೇಟಿಗೆ ಹೋಗಿದ್ದರಲ್ಲ ಆಮೇಲೇನಾಯ್ತು?