ನನ್ನ ಮಿತ್ರ ವೆಂಕಟೇಶ ಕಣ್ಣನ್ ಕಳೆದ ವರ್ಷದಿಂದ ನೈಟ್ ಇಂಟರ್‌ನ್ಯಾಶನಲ್ ಜರ್ನಲಿಸಂ ಫೆಲೋ ಆಗಿದ್ದಾರೆ. ಅವರೊಂದಿಗೆ ನಾನೂ ಮಾಹಿತಿ ಹಕ್ಕು ಮತ್ತು ಮಾಧ್ಯಮ ಕುರಿತಂತೆ ಹಲವು ಚಟುವಟಿಕೆಗಳಲ್ಲಿ ಭಾಗವಹಿಸಿದ್ದೇನೆ. ಈಗ ಅವರು ಮಾಧ್ಯಮ ಮಿತ್ರರಿಗಾಗಿ ರೂಪಿಸಿದ…
Browsing: ಲೇಖನಗಳು
“ಮೂರ್ಖರನ್ನು ಅವರಿಗಿದ್ದ ಸ್ವಾತಂತ್ರ್ಯದಿಂದ ಬೇರ್ಪಡಿಸಿದ , ಕಂಪ್ಯೂಟರನ್ನು ತಣ್ಣನೆಯ ಬಂದೀಖಾನೆಯಾಗಿ ಮಾಡಿದ, ಮುಂಚೂಣಿ ನಾಯಕ ಸ್ಟೀವ್ ಜಾಬ್ಸ್ ತೀರಿಕೊಂಡಿದ್ದಾರೆ. ಭ್ರಷ್ಟ ಮೇಯರ್ ಡೇಲಿ ತೀರಿಕೊಂಡಾಗ, ಶಿಕಾಗೋದ ಮೇಯರ್ ಹೆರಾಲ್ಡ್ ವಾಶಿಂಗ್ಟನ್ `ಅವರು ತೀರಿಕೊಂಡಿದ್ದಾರೆ ಎಂದು ನನಗೆ…
ಈಗ ನೀವು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಪ್ರಾಂತದ ಪಾರ್ಕಿಸ್ ನಗರದ ಹೊರವಲಯದ ವಿಶಾಲ ಹಸಿರು ಹಾಸಿನ ನಡುವೆ ಎದ್ದಿರುವ ದೈತ್ಯಾಕಾರದ ರೇಡಿಯೋ ಟೆಲಿಸ್ಕೋಪನ್ನು ಗೂಗಲ್ ನಕಾಶೆಯಲ್ಲಿ ಆಕಾಶದ ಕೋನದಿಂದ ನಿಂತಂತೆ ನೋಡುತ್ತಿದ್ದೀರಿ. ವಾಸ್ತವವಾಗಿ ಈ…
ಪುಟಾಣಿ ಮಕ್ಕಳಿಗೆ ಆಡಲು ನೂರಾರು ಗೇಮ್ಗಳು, ಹದಿಹರೆಯದವರಿಗೆ ಹರಟಲು ಹತ್ತಾರು ಸಾಮಾಜಿಕ ಜಾಲಗಳು, ಪತ್ರಕರ್ತರಿಗೆ ಓದಲು ನೂರಾರು ಪತ್ರಿಕೆಗಳು, ಹೆಣ್ಣುಮಕ್ಕಳಿಗೆ ನೂರಾರು ಪಾಕ ವಿಧಾನಗಳು, ಸೌಂದರ್ಯ ವರ್ಧನೆಯ ಕಿವಿಮಾತುಗಳು, ಕಾಲೇಜು ವಿದ್ಯಾಗಳಿಗೆ ಸೈಂಟಿಫಿಕ್ ಕ್ಯಾಲ್ಕುಲೇಟರ್, ಹಬ್ಬ…
ಕನ್ನಡದ ಪತ್ರಕರ್ತ, `ಹೊಸದಿಗಂತ’ ದೈನಿಕದ ಹಿರಿಯ ವರದಿಗಾರ ಗುರುವಪ್ಪ ಎನ್ ಟಿ ಬಾಳೇಪುಣಿ ಯವರಿಗೆ ೨೦೧೧ರ ಸರೋಜಿನಿ ನಾಯ್ಡು ಪ್ರಶಸ್ತಿ ದೊರೆತಿದೆ. ಅವರಿಗೆ ನಾವೆಲ್ಲರೂ ಹೃತ್ಪೂರ್ವಕವಾಗಿ ಶುಭಾಶಯಗಳನ್ನು ತಿಳಿಸೋಣ. ಅಭ್ಯುದಯ ಪತ್ರಿಕೋದ್ಯಮವೆಂದರೆ ಏನು ಎಂಬ ಪ್ರಶ್ನೆ…
ಸಮರ್ಥನಂ ಸಂಸ್ಥೆಯ ಆ ಶಾಲೆಗೆ ಹೋದಾಗ ಎಲ್ಲರೂ ಬ್ಯುಸಿಯಾಗಿದ್ರು. ನಾವು ಒಳಹೋದ ಕ್ಷಣದಲ್ಲೇ ಪ್ರಿಯಾ ಬಂದು ನಮ್ಮನ್ನು ಸ್ವಾಗತಿಸಿದರು. ಪುಟ್ಟ ದೇಹ, ನಗುಮುಖ. ಸ್ನೇಹಪರ ಮಾತು. ಸೀದಾ ಮೆಟ್ಟಿಲು ಹತ್ತಿ ಗಣಕದ ಕೊಠಡಿಗೆ ಹೋದೆವು. ಅಲ್ಲಿ…
ನಮ್ಮ ಸುತ್ತಲೂ ಇರುವ ಅನೇಕ ವಸ್ತುಗಳು ವಿಧವಿಧವಾದ ಬದಲಾವಣೆಗಳನ್ನು ಹೊಂದುತ್ತಿರುವುದು ನಿಮಗೆಲ್ಲರಿಗೂ ತಿಳಿದ ವಿಷಯವಾಗಿದೆ. ಪ್ರತಿದಿನವೂ ಸೂರ್ಯನು ಹುಟ್ಟಿ ಪ್ರಪಂಚಕ್ಕೆ ಬೆಳಕು ಶಾಖಗಳನ್ನು ಕೊಡುವನು. ಅವನು ಮುಳುಗಿದನಂತರ ಕತ್ತಲೆಯು ಕವಿದುಕೊಳ್ಳುವುದು. ಜೀವಿತ ವಸ್ತುಗಳು ಎಂದರೆ ಪ್ರಾಣಿಗಳು…
ನಾಡಿನ ಹಿರಿಯ ಕಲಾವಿದ (ಮತ್ತು ನನ್ನ ಕಳೆದ 25 ವರ್ಷಗಳ ಮಿತ್ರ!) ಬಿ. ದೇವರಾಜ್ ಇತ್ತೀಚೆಗೆ ಪ್ರದರ್ಶಿಸಿದ ‘ದಿ ಅನಾನಿಮಸ್’ ಸರಣಿಯ ಚಿತ್ರಗಳು ಇಲ್ಲಿವೆ. ಮುಂಬಯಿಯ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಇವು ಪ್ರದರ್ಶನಗೊಂಡಿವೆ. ಕಲೆಯನ್ನು ಆಸ್ವಾದಿಸುವ…
2006ರ ಒಂದು ದಿನ. ಕೇಪ್ ಟೌನ್ ವಿಶ್ವವಿದ್ಯಾಲಯದ ಜೀವಶಾಸ್ತ್ರ ವಿಭಾಗದ ಮೈಕ್ ಪಿಕರ್ ಮತ್ತು ಡಾ|| ಜೊನಾಥನ್ ಕೋಲ್ವಿಲ್ಲೆ ಹತ್ತಿರದ ಸಿಲ್ವರ್ ಮೈನ್ ಪ್ರಾಕೃತಿಕ ಮೀಸಲು ಪ್ರದೇಶದಲ್ಲಿ ಬಲೆ ಬೀಸುತ್ತಿದ್ದರು. ಯಾವುದಾದರೂ ಹಾರುವ ಕೀಟ ಸಿಗಬಹುದೇ…
ಸುಮಾರು ಹದಿನೈದು ವರ್ಷಗಳಿಂದ ಸಹಕಾರ ರಂಗವನ್ನು ಹತ್ತಿರದಿಂದ ನೋಡಿ ಈಗ ಈ ರಂಗದ ಪರಿಧಿಯಂಚಿಗೆ ನಿಂತಿರುವ ನಾನು ಸಹಕಾರಿ ರಂಗದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ತಜ್ಞನೂ ಅಲ್ಲ; ಸಹಕಾರ ರಂಗದೊಳಗೆ ಇರುವ ಸಹಕಾರಿ ಕಾರ್ಯಕರ್ತನೂ ಅಲ್ಲ.…