Browsing: ಸುದ್ದಿ

ದಿನಾಂಕ ೧೦ ಅಕ್ಟೋಬರ್‌ ೨೦೧೨ರಂದು ಸಮಗ್ರ ವಿಕಾಸ ಮತ್ತು ಮಿತ್ರಮಾಧ್ಯಮದ  ಜಂಟಿ ಪ್ರಾಯೋಜಕತ್ವದಲ್ಲಿ ನಡೆದ `ಇಂಟೆಗ್ರೇಟೆಡ್‌ ಪವರ್‌ ಪಾಲಿಸಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದ  ಚಿತ್ರಗಳು ಇಲ್ಲಿವೆ.  ಸಮಾರಂಭಕ್ಕೆ ಬಂದ ಎಲ್ಲರಿಗೂ ಮಿತ್ರಮಾಧ್ಯಮದ ವಂದನೆಗಳು. ಮುಖ್ಯ ಅತಿಥಿಗಳಲ್ಲದೆ…

ಅಕ್ಕು ಮತ್ತು ಲೀಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಗಮನ ಹರಿಸಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಮನ್ನಣೆ ಒದಗಿಸಬೇಕು ಎಂದು ಮಿತ್ರಮಾಧ್ಯಮವು ಇಂದು (೫ ಅಕ್ಟೋಬರ್‍ ೨೦೧೨) ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಶ್ರೀ…

ನಮ್ಮ ನಡುವಿನ  ಪ್ರಮುಖ ಇಂಧನ ವಿಷಯತಜ್ಞ ಶ್ರೀ ಶಂಕರ ಶರ್ಮರವರು ಬರೆದಿರುವ `ಇಂಟೆಗ್ರೇಟೆಡ್‌ ಪವರ್‌ ಪಾಲಿಸಿ’ ಪುಸ್ತಕವನ್ನು ದಿನಾಂ ೧೦ ಅಕ್ಟೋಬರ್‌ ೨೦೧೨ರ ಬುಧವಾರ ಮಲ್ಲೇಶ್ವರಂ ೧೮ನೇ ಅಡ್ಡರಸ್ತೆಯಲ್ಲಿರುವ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನಲ್ಲಿ…

ಕನ್ನಡ ವಿಕಿಪೀಡಿಯಾವು ಒಂದು ಶ್ಲಾಘನೀಯ ಯತ್ನ. ವಿಶ್ವದ ಎಲ್ಲ ಜ್ಞಾನವನ್ನೂ ಕನ್ನಡದಲ್ಲಿ ನೀಡುವ ಈ ಯತ್ನಕ್ಕೀಗ ಒಂಬತ್ತು ದಾಟಿದೆ. ಈಗಲೂ ಹಲವು ಸ್ವಯಂಸೇವಕರು ಈ ಯೋಜನೆಯಲ್ಲಿ ಸಕ್ರಿಯರಾಗಿದ್ದಾರೆ. ಮೊದಲು ಮಾಹಿತಿ ತುಂಬಿದವರಿಗೆ, ಈಗ ಶ್ರಮ ಹಾಕುತ್ತಿರುವವರಿಗೆ,…

ಶುಕ್ರ ಸಂಕ್ರಮದ ಬಗ್ಗೆ  ನ್ಯಾಶನಲ್‌ ಸೆಂಟರ್‌ ಫಾರ್‌ ರೇಡಿಯೋ ಆಸ್ಟ್ರೋಫಿಸಿಕ್ಸ್‌ ಸಂಸ್ಥೆಯು ಪ್ರಕಟಿಸಿರುವ ಈ ಪುಸ್ತಕವನ್ನು ಇಲ್ಲಿ ಓದಿರಿ. ಇತರರಿಗೂ ಹಂಚಿರಿ. 

ಕರ್ನಾಟಕವು ಹೇಳಿ ಕೇಳಿ ಭಾರತದ್ದೇ ಪ್ರತಿಬಿಂಬ. ಭಾರತದಲ್ಲಿ ಕಾಣುವಂಥ ಭೌಗೋಳಿಕ ವೈವಿಧ್ಯಗಳೆಲ್ಲವನ್ನೂ ಕರ್ನಾಟಕದಲ್ಲೂ ಕಾಣಬಹುದು. ಇಲ್ಲಿ ಸಮುದ್ರವಿದೆ; ದಟ್ಟವಾದ ಕಾಡಿದೆ. ಬಯಲು ಸೀಮೆಯಿದೆ; ಮಳೆ ನರಳಿನ ಪ್ರದೇಶಗಳಿವೆ; ಬರಗಾಲವೂ ಇದೆ!