Browsing: ಸುದ್ದಿ

೨೦೧೫ರ ಮಾರ್ಚ್‌ ೩ರ ಮುಂಜಾನೆ ಎದ್ದರೆ ಹೊರಗೆಲ್ಲ ಮಳೆಯ ವಾತಾವರಣ. ಹಿಂದಿನ ದಿನದ ಮಧ್ಯರಾತ್ರಿಯೂ ಅತ್ಯಂತ ಒಣಹವೆಯಲ್ಲೇ ನಿದ್ದೆಗೆ ಜಾರಿದ್ದ ನನಗೆ ಅಚ್ಚರಿಯಾಯಿತು. ನಾನು ನನ್ನ ಇನ್‌ಬಾಕ್ಸ್‌ ನೋಡಿದರೆ ಯಮುನಾ ಜೀಯೇ ಅಭಿಯಾನದ ಮನೋಜ್‌ ಮಿಶ್ರಾರ…

ಇಂದು (ಫೆಬ್ರುವರಿ ೭, ಶನಿವಾರ) ನಯನ ಸಭಾಂಗಣದಲ್ಲಿ ನಡೆದ ಕನ್ನಡ ಓಸಿಆರ್‍ ಪ್ರಾತ್ಯಕ್ಷಿಕೆ ಸಭೆಯಲ್ಲಿ ಮೂವತ್ತೈದಕ್ಕೂ ಹೆಚ್ಚು ಕನ್ನಡ ಐಟಿ ತಜ್ಞರು ಮತ್ತು ಕಾರ್ಯಕರ್ತರು ಭಾಗವಹಿಸಿ ಸಭೆಯನ್ನು ಯಶಗೊಳಿಸಿದ್ದಾರೆ. ಅವರಿಗೆಲ್ಲ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ…

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ಓಸಿಆರ್‌  (ಆಪ್ಟಿಕಲ್‌ ಕ್ಯಾರೆಕ್ಟರ್‌ ರೆಕಗ್ನಿಶನ್‌: ಅಚ್ಚಾಗಿರುವ ಪಠ್ಯದ ಪುಟಗಳನ್ನು ಗಣಕದಲ್ಲಿ ಯುನಿಕೋಡ್‌ ಪಠ್ಯವಾಗಿ   ಪರಿವರ್ತಿಸುವ ತಂತ್ರಜ್ಞಾನ ಎಂದು ಸರಳವಾಗಿ ವಿವರಸಿಬಹುದು) ತಯಾರಕರ ಪ್ರಾತ್ಯಕ್ಷಿಕೆ, ಅಭಿಪ್ರಾಯ…

(೧೯೮೭ ನವೆಂಬರ್ ಉತ್ಥಾನ ಪತ್ರಿಕೆಯಲ್ಲಿ ಪ್ರಕಟಿತ  ಈ ಲೇಖನವನ್ನು ತಮಾಶೆಗಾಗಿ ಪ್ರಕಟಿಸುತ್ತಿದ್ದೇನೆ. ೨೮ ವರ್ಷಗಳ ಹಿಂದೆಯೂ ನಾನು ಇಂಧನದ ಬಗ್ಗೆಯೇ ನನ್ನ ಆಸಕ್ತಿ ಬೆಳೆಸಿಕೊಂಡಿದ್ದೆ ಎನ್ನುವುದು ಅಚ್ಚರಿಯ ವಿಷಯ! ಇದರಲ್ಲಿ ಇರಬಹುದಾದ ಬಾಲಿಶತನಕ್ಕೆ, ಲೋಪಗಳಿಗೆ ನಾನೇ…

( ಈ ಪತ್ರವನ್ನು ಇಲಾಖೆಗೆ ಸಲ್ಲಿಸಲಾಗಿದ್ದು ಇದಕ್ಕೆ ವ್ಯಾಪಕ ಪ್ರಚಾರ ನೀಡಲು ಕೋರಲಾಗಿದೆ)  ವಿಷಯ: ಕನ್ನಡ ಓಸಿಆರ್‌, ಕನ್ನಡ ಪ್ಲಗಿನ್‌ ಮತ್ತು ಉಬುಂಟು ಕನ್ನಡ ಅನುವಾದ ಕುರಿತ ಒಟ್ಟು ೮೦.೦೦ ಲಕ್ಷ (ಎಂಬತ್ತು) ಲಕ್ಷ ರೂ.ಗಳ ಟೆಂಡರನ್ನು ಕೂಡಲೇ ರದ್ದುಪಡಿಸಿ ಕನ್ನಡ…

`ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ’ – ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಕರ್ನಾಟಕ ಸರ್ಕಾರವು ಈಗಲಾದರೂ ಕೈಗೊಳ್ಳಬೇಕಾದ ತುರ್ತು ಕೆಲಸಗಳಿವೆ. ಜಾಗತಿಕ ಮಟ್ಟದಲ್ಲೇ ತಂತ್ರಜ್ಞರ ನೆರವನ್ನು ಪಡೆಯುವ ಅವಕಾಶ ಇರುವ ಈ ಕಾಲಮಾನದಲ್ಲೂ ಕೆಲವೇ…

ಮಿತ್ರಮಾಧ್ಯಮದಿಂದ ಉಚಿತ ಪುಸ್ತಕ ಸಂಸ್ಕೃತಿ ಅಭಿಯಾನ ಮಾಡಬೇಕು ಎಂಬ ನಮ್ಮ ಒಂದು ವರ್ಷದ ಕನಸು ಸೆಪ್ಟೆಂಬರ್‌ ೨೬ರಂದು ನನಸಾಗುತ್ತಿದೆ. ಇದಕ್ಕೆ ಕಾರಣರಾದ ಸುರಾನಾ ಕಾಲೇಜಿಗೆ, ಆ ಕಾಲೇಜಿನಲ್ಲಿ ಪಾಠದ ಮತ್ತು ಪ್ರಯೋಗದ ತರಗತಿಗಳನ್ನು ತೆಗೆದುಕೊಂಡ ಪವನಜ ಯು…

ಗ್ರಾಹಕರೇ ಜಾಗೃತರಾಗಿ….. ನಿಮ್ಮ ಹಕ್ಕುಗಳನ್ನು ನೀವೇ  ರಕ್ಷಿಸಿಕೊಳ್ಳಿ.  ನನ್ನ ಮತ್ತು ನನ್ನ ಮನೆಯ ಉಳಿದಿಬ್ಬರ ಮತದಾರ ಗುರುತು ಚೀಟಿಯಲ್ಲಿ ಹೋಲೋಗ್ರಾಮ್‌ ಒಂದನ್ನು ಬಿಟ್ಟರೆ ಎಲ್ಲವೂ ತಪ್ಪು ತಪ್ಪಾಗಿ ಮುದ್ರಿತವಾಗಿದ್ದವು! ಹೆಸರು ತಪ್ಪು, ವಿಳಾಸಗಳೆಲ್ಲ ಬೇರೆ ಬೇರೆ,…