ವಿವರಣೆ೨೯-೧-೮೭ ಬೆಂಗಳೂರು
Author: ಬೇಳೂರು ಸುದರ್ಶನ
ಪಾಪಿಯ ಪದ್ಯ೨೯-೧-೮೭ ಬೆಂಗಳೂರು
ನಿವೇದನೆ೨೩-೮-೮೭ ಬೆಂಗಳೂರು
ಅಸ್ವಸ್ಥನೆದೆ೧೯೮೭ ಬೆಂಗಳೂರು
ನಡೆದದ್ದು೨೫-೫-೮೬ ಬೆಂಗಳೂರು
ಕೊರೆವ ನೀರು ಕಳಲೆ ಪಲ್ಯ ಮತ್ತು ಮಿಯಾವ್ ಎಂಬ ಬೆಕ್ಕು, ಹೊರಗೆ ಮಂಜು ಲಾಟೀನಿನಲ್ಲಿ ಬೆಳಕು, ಕಾವೇರಿಯಿಂದ ಶಬ್ದ. ಕಣ್ಣಿನಲ್ಲಿ ಪ್ರೀತಿ ಅಥವಾ ನೀನು
ಅವರು೧೮-೫-೮೬ ಬೆಂಗಳೂರು
ದಿನಚರಿ೨೯-೩-೮೬ ಸಾಗರ
ಖಳನಾಯಕಿ 29.3.86 / ದಾವಣಗೆರೆ
ದುಃಖಿಸುತ್ತಿವೆ ಬಾಗಿಲುಗಳು ಕಿಟಕಿಗಳು ಅಳು ತೆರೆದಿಟ್ಟಿವೆ ಎದೆ ಜಗಲಿಯೆತ್ತರ ನಿಂತಿರುವ ವೇದನಾ ಪ್ರವಾಹದೆದುರು ನಗೆಗವಾಕ್ಷಿಗಳನ್ನು ನಿಲ್ಲಿಸಲಾಗಿದೆ ಅಳತೆ ಮೀರಿವೆ ನಡತೆ – ಹೊಸ್ತಿಲುಗಳು. ಹೃದಯದೊಳಗೇ ಕವಿತೆ ಚೂರುಗಳು ಕುದಿಯುತ್ತಿವೆ. ಮೇಲೆ – ಗೆಳೆಯರ ಫ್ಯಾನು ತಣ್ಣಗೆ…