Author: ಬೇಳೂರು ಸುದರ್ಶನ

ನಾನು ಸಮುದ್ರ ಸುಖಶಿಖರಗಳು ಗುಪ್ತನಗರಗಳು ಭಾವನೆಯ ಸಹಸ್ರಾರು ಬಲಿಗಳು ನನ್ನೊಳಗೆ ಭದ್ರ. ಕಿವಿ ಮೂಗು ಕಣ್ಣು ಬಾಯಿ ಕೊನೆಗೊಂದು ಸುದೀರ್ಘ ಸ್ಪರ್ಶ ನಾನು ಪಂಚನದಿಗಳ ಸಂಪೂರ್ಣ ಪುರುಷ. ಸ್ಮರಣೆ ಕೊರೆದ ಕಣಿವೆಗಳಲ್ಲಿ ಅನುಭವದ ಹವಳ ಹೊಳೆಯುತ್ತಿದೆ.…