Author: ಬೇಳೂರು ಸುದರ್ಶನ

ನನ್ನ ಅಂಕಣದ ನೀತಿ: ನೀವೇ ನಿರೂಪಿಸಿ ಮಾರಾಯ್ರೆ… !

ಒಂದು ಹಸಿರು ಎಲೆ ನನ್ನ ಹಳೆ ಡೈರಿಯ ಒಳಗೆ ಕೂತಿದೆ. ನಿಮ್ಮ ಡೈರಿಯಲ್ಲೂ ಅಂಥ ಒಂದು ಎಲೆಯೋ, ಹೂವೋ, ಕಾಗದವೋ. ನಾನು ನಿಮ್ಮನ್ನು ನೋಡಿಲ್ಲ. ನಿಮ್ಮ ನೆನಪುಗಳನ್ನು ತಿಳಿದಿಲ್ಲ. ನನ್ನನ್ನು ಕ್ಷಮಿಸಿ. ನಾನು ಬರೆದಿರೋದನ್ನ ನೀವು…

ಜಾಗತೀಕರಣದ ಬಗ್ಗೆ ಎಲ್ಲೆಲ್ಲೂ ಚಿಂತಕರು ಸಮಾನವಾಗಿ ಚಿಂತಿಸುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಡಾ|| ಚಂದ್ರಶೇಖರ ಕಂಬಾರರ `ಶಿಖರ ಸೂರ್ಯ’ ಎಂಬ ಕಾದಂಬರಿಯನ್ನೂ, ಮೆಲ್ ಗಿಬ್ಸನ್ನನ `ದಿ ಅಪೋಕೆಲಿಪ್ಸ್’ ಸಿನೆಮಾವನ್ನೂ ಹೋಲಿಸಿ ಒಂದು ಸುದ್ದಿಕಥೆಯನ್ನು ನಾನು `ಹೊಸದಿಗಂತ’ಕ್ಕಾಗಿ ಅರ್ಜೆಂಟಾಗಿ…

ಡಾ|| ಪ್ರಸನ್ನ ನರಹರಿಯವರ  `ಗಂಡ ಹೆಂಡಿರ ನಡುವೆ’ ಎಂಬ ಚರ್ಮ ಹಾಗೂ ಲೈಂಗಿಕ ಆರೋಗ್ಯ ಕುರಿತ ಲೇಖನಗಳ ಸಂಗ್ರಹವನ್ನು ಓದಿದಾಗ, ಈ ದೇಹವೊಂದು ರೋಗಗಳ ದೊಡ್ಡ ಗೂಡಾಗಿರಬಹುದೇ ಎಂಬ ಅನುಮಾನ ಕಾಡುತ್ತದೆ. ವೈದ್ಯರಿಗೆ ಸಾಮಾನ್ಯವಾಗಿ ಮನುಷ್ಯರು…

ಪೂರ್ಣಚಂದ್ರ ತೇಜಸ್ವಿ ಇನ್ನಿಲ್ಲ.  ಮಾಯಾಲೋಕವನ್ನು ಕಟ್ಟಿಕೊಡುವುದಕ್ಕೆ ಹೊರಟವರು ತಾವೇ ಮಾಯಾಲೋಕಕ್ಕೆ ಹೊರಟುಹೋಗಿದ್ದಾರೆ. ಇನ್ನೇನು ಅವರ ಬರವಣಿಗೆ ಮತ್ತಷ್ಟು ಹದವಾಗಿ ನಮ್ಮ ಕುತೂಹಲ ತಣಿಸುತ್ತದೆ, ಮಾಯಾಲೋಕದ ಇನ್ನಷ್ಟು ದೃಶ್ಯಗಳು  ನಮ್ಮ ಕಣ್ಣು ಕಟ್ಟುತ್ತವೆ ಎಂದೆಲ್ಲ ಇಟ್ಟುಕೊಂಡಿದ್ದ ನಿರೀಕ್ಷೆ…

ಸಂಕ್ರಾಂತಿಯ ಹಬ್ಬ  ಬಂತೆಂದರೆ, ಹಿಂದಿನ ತಲೆಮಾರಿನ ಹಳ್ಳಿಗರ ಸಂಭ್ರಮವೋ ಸಂಭ್ರಮ. ಆ ಸಂಜೆ, ರೈತರು ತಮ್ಮ ತಮ್ಮ ಹಳ್ಳಿಗಳಿಂದ ಗೋ ಕರುಗಳನ್ನು ಕರೆತಂದು, ಈ ಬಂಡೆಯ ಕೆಳಬದಿಯಲ್ಲಿದ್ದ ದೇವರಕೆರೆಯಲ್ಲಿ ಅವುಗಳ ಮೈ ತೊಳೆದು, ಹಣೆ-ಕೊಂಬು-ಬೆನ್ನು-ಮುಂಗಾಲು-ಕಾಲ್ಗೊರಸುಗಳಿಗೆ ಕುಂಕುಮ…