ಬ್ರೆಝಿಲ್ ದೇಶದ ಸುಂದರಿ ಮಾರಿಯಾನಾ ಬ್ರೀಡಿ ಡ ಕಾಸ್ಟಾ ೨೦೦೮ರ ಡಿಸೆಂಬರ್ ೩೦ರಂದು ಮೂತ್ರಕೋಶದ ಕಲ್ಲಿನ ಸಮಸ್ಯೆಗಾಗಿ ಆಸ್ಪತ್ರೆ ಸೇರಿದಳು. ೨೦೦೯ರ ಜನವರಿ ೩ನೇ ತಾರೀಖು ಅವಳ ಅಂಗಾಂಶಗಳಿಗೆ ಸಾಕಷ್ಟು ಗಾಸಿಯಾಗಿದೆ ಎಂದು ಪತ್ತೆಯಾಯಿತು. ಮೊದಲು…
Author: ಬೇಳೂರು ಸುದರ್ಶನ
ಆತ ಒಬ್ಬ ಪರ್ವತಾರೋಹಿಯೂ ಅಲ್ಲ. ಪರ್ವತಾರೋಹಿಗಳಿಗೆ ವೈದ್ಯಕೀಯ ನೆರವು ನೀಡುವ ಸಹಾಯಕ. ಆದರೂ ಕೆ೨ ಪರ್ವತದ ತುತ್ತ ತುದಿ ತಲುಪಲು ಯತ್ನಿಸಿದ. ಪ್ರೀತಿಯ ತಂಗಿಯ ಕೊರಳಹಾರವನ್ನು ಆ ಶಿಖರಾಗ್ರದಲ್ಲಿ ಹುಗಿದು ಅವಳ ನೆನಪನ್ನು ಆಗಸದೆತ್ತರದಲ್ಲಿ ನೆಡುವ…
Dear visitor, thanks for visiting. Please visit www.mitramaadhyama.co.in to read all my writings. Regards Beluru Sudarshana
ಹಾಲಿವುಡ್ ಸಿನೆಮಾ ನೋಡುವ ಹವ್ಯಾಸ ಬೆಳೆದರೆ ಬಿಡುವುದು ಕಷ್ಟ. ಒಂಥರ ಅಡಿಕ್ಟ್ ಆಗಿಬಿಡುತ್ತೇವೆ. ನಾನಂತೂ ಏಳನೇ ಕ್ಲಾಸಿನಿಂದ ಇವುಗಳನ್ನು ನೋಡುತ್ತ ಮರುಳಾದವ. ಆಗ ದಾವಣಗೆರೆಯಲ್ಲಿದ್ದೆ. ಪುಷ್ಪಾಂಜಲಿ ಥಿಯೇಟರಿನಲ್ಲಿ ಯಾವಾಗ್ಲೂ ಇಂಗ್ಲಿಷ್ ಸಿನೆಮಾದ ಮಾರ್ನಿಂಗ್ ಶೋ ಇರ್ತಾ…
Dear friends I have instituted a media award : Shilpashree Investigative Report Award, which carries a cash prize of Rs. 50,000 (Rs. Fifty thousands) and a…
ಇವರಿಗೆ, ಶ್ರೀ ಎಲ್. ಕೆ. ಆಡ್ವಾನಿಜಿ, ಲೋಕಸಭೆಯ ಮಾನ್ಯ ಪ್ರತಿಪಕ್ಷ ನಾಯಕರು ಕ್ಯಾಂಪ್ : ೨೨ ಸಾವಿರ ರೂ. ದಿನಬಾಡಿಗೆಯ ಯಾವುದೋ ಒಂದು ಕೊಠಡಿ ಆರೆಂಜ್ ಕೌಂಟಿ ಕರಡಿಗೋಡು ಪೋಸ್ಟ್ ಸಿದ್ದಾಪುರ ಕೊಡಗು ಜಿಲ್ಲೆ ೫೭೧೨೫೩…
ಡ್ರಗ್ ಟ್ರಾಫಿಕಿಂಗ್ ಮತ್ತು ವುಮೆನ್ ಟ್ರಾಫಿಕಿಂಗ್ ಕುರಿತ ಹಲವು ಸಿನೆಮಾಗಳು ಹಾಲಿವುಡ್‌ನಲ್ಲಿ ತಯಾರಾಗಿವೆ. ೨೦೦೧ರಲ್ಲಿ ಬಂದ ಟ್ರಾಫಿಕ್ ಸಿನೆಮಾ ಕಲಾತ್ಮಕತೆಯಲ್ಲೂ ಮಿಂಚಿದ ಅಪರೂಪದ ಚಿತ್ರ. ಇದರಲ್ಲಿ ಡ್ರಗ್ ಕಥೆ ಇದೆ. ಹಲವರು ಇದನ್ನು ಸ್ಟೀವನ್ ಸೋಡೆರ್‌ಬಗ್‌ನ…
ಇಂಡಸ್, ಸಿಂಧು, ಇಂಡಿಯಾ, – ಯಾರನ್ನು ಕಾಡಿಲ್ಲ? ಇಂಗ್ಲೆಂಡ್ ಮೂಲದ ಪತ್ರಕರ್ತೆ ಅಲಿಸ್ ಅಲ್ಬೀನಿಯಾಗೂ ಸಿಂಧೂ ನದಿ, ಅದರ ಸಂಸ್ಕೃತಿ ಕಾಡಿ ಕಾಡಿ ಕಾಡಿ…. ಅವಳೊಮ್ಮೆ ನಿರ್ಧರಿಸಿಯೇ ಬಿಟ್ಟಳು: ಈ ಸಿಂಧೂ ನದಿಯ ಗುಂಟ ಯಾಕೆ…
೧೯೯೭ರ ದಿನಗಳಲ್ಲಿ ನೀವು ಇಂಗ್ಲಿಶ್ ಸಿನೆಮಾ ನೋಡಬೇಕಂದ್ರೆ ಯಾವುದೋ ಸಿಡಿ ಲೈಬ್ರರಿಗೆ ಮೆಂಬರ್ ಆಗಬೇಕಿತ್ತು. ಅಂಥ ಒಂದು ದಿನ ನಾನು ಮಲ್ಲೇಶ್ವರದ ಸಿಡಿ ಲೈಬ್ರರಿಯಿಂದ ತಂದ ಸಿನೆಮಾ ‘ದಿ ಕ್ಯೂಬ್.’ ನೋಡಿದಾಗ ಇದೇನು ವಿಚಿತ್ರ ಎನ್ನಿಸಿತು.…
ಈ ಬೆಂಗಳೂರು ನಗರದ ಬಗ್ಗೆ ಯಾವುದೇ ಅನುಕಂಪವನ್ನೂ ಇಟ್ಟುಕೊಳ್ಳಬಾರದು; ಅದರ ಬಗ್ಗೆ ಯಾವುದೇ ಲೇಖನವನ್ನು ಬರೆಯಬಾರದು ಎಂದು ನಾನು ಎರಡು ವರ್ಷಗಳ ಹಿಂದೆ ಮಾಡಿಕೊಂಡಿದ್ದ ಸ್ವಯಂನಿರ್ಧಾರವನ್ನು ಮುರಿದು ಬೆಂಗಳೂರಿನ ಬಗ್ಗೆ ಮೊದಲ ಮತ್ತು ಕೊನೆಯ ಲೇಖನವನ್ನು…