My new service: Downloadable files and softwares
You can visit my external website for downloading some useful files like softwares, books, etc.,
It is here: http://beluru.googlepages.com/mitramaadhyama
But If you wish to download files after reading my comments, then please visit the download section which will be open in a few days.
I found this facility by Google useful, as I am a novice in Joomla CMS.
Some of the examples are here and you can browse the categories as and when they are filled up.
Through this I am partially fulfilling my quotation: Mukta Maahitigaagi Putta Hejje!!
1) ನಿಮಗೆ ಶ್ರೀಲಿಪಿಯಿಂದ ನುಡಿ ಫಾಂಟ್‌ಗೆ ಪರಿವರ್ತನೆ ಮಾಡಬೇಕಿದೆಯೆ? ಹಾಗಾದರೆ http://beluru.googlepages.com/barahatoshreelipi.exe ಈ ತಂತ್ರಾಂಶವನ್ನು ಬಳಸಿ. ಯಾಕೆಂದರೆ ಇದು ನನ್ನ ಅನುಭವದ ಮಟ್ಟಿಗೆ ಈಗ ಬಳಕೆಯಲ್ಲಿರುವ ಕನ್ವರ್ಶನ್ ತಂತ್ರಾಂಶಕ್ಕಿಂತ ಉತ್ತಮವಾಗಿದೆ. ವರ್ಡ್‌ನಿಂದ ಪೇಜ್‌ಮೇಕರ್‌ಗೆ ಕಾಪಿ ಮಾಡುವಾಗ ಮೊದಲು ಪಠ್ಯವನ್ನು ಈ ತಂತ್ರಾಂಶದಲ್ಲಿ ಅದ್ದಿ ತೆಗೆದರೆ ಸರಿಯಾಗಿ ಮೂಡುತ್ತದೆ. ಒಮ್ಮೆ ಪ್ರಯತ್ನಿಸಿ.
2) ಶ್ರೀ ನಾಗೇಶ ಹೆಗಡೆಯವರು ಮಾಧ್ಯಮ ಮತ್ತು ಆತ್ಮಹತ್ಯೆಯ ಬಗ್ಗೆ ಬರೆದ ಈ ಲೇಖನ (http://beluru.googlepages.com/20070517a_006100005.jpg) ನನ್ನ ಮನಸ್ಸನ್ನು ಆವರಿಸಿಕೊಂಡಿದೆ. ಮಾಧ್ಯಮಗಳ ಬಗ್ಗೆ ಆಸಕ್ತಿ ಹೊಂದಿರುವವರು ಓದಲೇಬೇಕಾದ ಲೇಖನವಿದು.