ನಾನು ಈ ಹಿಂದೆ ಬರೆದಿದ್ದ ಟೆಸೆರಾಕ್ಟ್ ಓಸಿಆರ್ ಬಳಕೆ ಕುರಿತ ಲೇಖನದ ಆಶಯವನ್ನೇ ರದ್ದು ಮಾಡುವಂತಹ ಒಂದು ತಂತ್ರಾಂಶವು ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಿದೆ ಎಂದು ತಿಳಿಸಲು ತುಂಬಾ ಸಂತೋಷವಾಗುತ್ತಿದೆ. ವಿಯೆಟ್‌ಓಸಿಆರ್ ಎಂಬ ಈ ತಂತ್ರಾಂಶವನ್ನು (ವಿಂಡೋಸ್ ೧೦ ರಲ್ಲೂ ಸ್ಥಾಪಿಸಬಹುದು) ಬಳಸಿ ಯಾರಾದರೂ ಸುಲಭವಾಗಿ, ಮೆನ್ಯು ಆಧಾರಿತ ಸೇವೆಗಳ ಮೂಲಕ ಭಾರತೀಯ ಭಾಷೆಗಳ ಪುಟಗಳನ್ನು ಅತಿ ಹೆಚ್ಚಿನ ನಿಖರತೆಯಿಂದ ಪಠ್ಯವಾಗಿ ಪರಿವರ್ತಿಸಬಹುದಾಗಿದೆ. ಇದರಿಂದಾಗಿ ನಾನು ಈ ಹಿಂದೆ ತಿಳಿಸಿದಂತಹ ಕಮ್ಯಾಂಡ್‌ಲೈನ್ ಆಪರೇಶನ್ ಈಗ ಅನಗತ್ಯವಾಗಿದೆ! ಇದೂ ಕೂಡ ಟೆಸೆರಾಕ್ಟ್ ೪.೦ ಆವೃತ್ತಿಯನ್ನೇ ಅವಲಂಬಿಸಿದ ತಂತ್ರಾಂಶವಾಗಿದ್ದು ಟೆಸೆರಾಕ್ಟ್‌ನ ಮಹತ್ವವನ್ನು ಇದರಿಂದ ತಿಳಿಯಬಹುದಾಗಿದೆ.
ಈ ತಂತ್ರಾಂಶವು ಇಲ್ಲಿ ಸಿಗುತ್ತದೆ: https://sourceforge.net/projects/vietocr/files/latest/download
I am happy to announce that my recent article on doing OCR operations for Indian languages using a bit complex batch file execution, has now become redundant as a r esult of VIETOCR, a new GUI based, menu driven OCR (Windows 10 compatible) based on the same Tesseract V 4.0. The results are as highly accurate as it was with the batch operation. Hence I recommend this.
Please download the software here: https://sourceforge.net/projects/vietocr/files/latest/download
2 Comments
ಮಾಹಿತಿಗಾಗಿ ಧನ್ಯವಾದಗಳು.
ಸರ್, teseract software ನಿಂದ ಬಹಳ ಉಪಯೋಗವಾಗಿದೆ.ಈಗ vietocr try ಮಾಡುವೆ. ನಿಮ್ಮ ಲೇಖನಕ್ಕೆ ತುಂಬಾ ತುಂಬಾ ಧನ್ಯವಾದಗಳು. ಇಲ್ಲಿ ಈಗ lipikar app ನಿಂದ ಬರೆಯಲು ಕೊಂಚ ಕಿರಿಕಿರಿಯಾಗುತ್ತಿದೆ. ಒತ್ತ ಅಕ್ಷರ ಬರೆಯಲಾಗುತ್ತಿಲ್ಲ. sorry . ನಮಸ್ಕಾರ .